Wednesday, October 30, 2024

ದರ್ಶನ್​ಗೆ ಜಾಮೀನು: ದೀಪಾವಳಿ ಗಿಫ್ಟ್​ ನೀಡಿದ ಹೈಕೋರ್ಟ್​

ಬೆಂಗಳೂರು : ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ನರಕಯಾತನೆ ಅನುಭವಿಸುತ್ತಿರುವ ದಾಸನಿಗೆ ಹೈಕೋರ್ಟ್ ರಿಲೀಫ್​ ನೀಡಿದ್ದು. ಸತತ ನಾಲ್ಕು ತಿಂಗಳ ನಂತರ ದರ್ಶನ್​ ಜೈಲಿನಿಂದ ಹೊರಗೆ ಬಂದಿದ್ದಾರೆ.

ನ್ಯಾಯದೀಶ. ವಿಶ್ವಜಿತ್​ ಶೆಟ್ಟಿಯವರ ಪೀಠ ದರ್ಶನ್​ಗೆ ಜಾಮೀನು ನೀಡಿದ್ದು. ಮೆಡಿಕಲ್​ ಗ್ರೌಡ್ಸ್​ ಮೇಲೆ ದರ್ಶನ್​ಗೆ ಜಾಮೀನು ಮಂಜೂರು ಮಾಡಲಾಗಿದ್ದು. ತಾತ್ಕಾಲಿಕವಾಗಿ ಹೈಕೋರ್ಟ್​ ಏಕಸದಸ್ಯ ಪೀಠ ದರ್ಶನ್​ಗೆ ಜಾಮೀನು ನೀಡಿದೆ.

ಕೋರ್ಟ್​ ವಿಧಿಸಿದ ಷರತ್ತುಗಳು

  • ಆರು ವಾರ ಮಾತ್ರ ಷರತ್ತುಬದ್ದ ಜಾಮೀನು ಮಂಜೂರು
  • ಚಿಕಿತ್ಸೆಗಾಗಿ ಮಾತ್ರ ಜಾಮೀನು ಮಂಜೂರು.ದರ್ಶನ್​ ಆಯ್ಕೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ
  • ದರ್ಶನ್ ಆಯ್ಕೆಯ​ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ
  • ಪಾಸ್​ಪೋರ್ಟ್​ನ್ನು ಕೋರ್ಟ್​ ವಶಕ್ಕೆ ನೀಡಬೇಕು ಎಂದು ಷರತ್ತುಗಳನ್ನು ವಿಧಿಸಿದೆ.

RELATED ARTICLES

Related Articles

TRENDING ARTICLES