Sunday, December 22, 2024

ದೀಪಾವಳಿ ಹಬ್ಬದ ಆಚರಣೆಗೆ ಶುಭ ಮುಹೂರ್ತಗಳು

ದೀಪಾವಳಿಯು ಆಶ್ವೀಯುಜ ಮಾಸದ ಕೃಷ್ಣ ದ್ವಾದಶಿಯಿಂದ ಕಾರ್ತಿಕ ಮಾಸದ ಶುಕ್ಲಪಕ್ಷದ ತದಿಗೆಯವರೆಗೆ  ಆಚರಣೆಯಲ್ಲಿತುತ್ತದೆ. ಒಂದೊಂದು ದಿನವು ಒಂದೊಂದು ವಿಶೇಷತಡ ಈ ಬಗ್ಗೆ ಸಂರ್ಪೂಣ ಮಾಹಿತಿ ಇಂತಿದೆ.

ದೀಪಾವಳಿ ಎಂಬುದು ದೀಪಗಳ ಹಬ್ಬ, ಮನೆ ಮನೆಗಳಲ್ಲು ದೀಪಗಳನ್ನು ಬೆಳಗಿಸಿ ಎಲ್ಲರ ಮನೆ, ಮನಗಳನ್ನು ಬೆಳಗುವ ಹಬ್ಬ. ಈ ದೀಪಾವಳಿ ಹಬ್ಬದ ಆಚರಣೆಯನ್ನು ಕುರಿತು ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಸವಿಸ್ತಾರವಾಗಿ ವಿವರಿಸಿದ್ದು. ಇದರ ಕುರಿತಾದ ವಿವರಗಳು ಈ ಕಳೆಗನಂತಿವೆ.

 

RELATED ARTICLES

Related Articles

TRENDING ARTICLES