Saturday, November 2, 2024

ಆಶ್ವಯುಜ ಮಾಸದಲ್ಲಿ ವಕ್ರತುಂಡ ಮಹಾಗಣಪತಿ ಆರಾಧನೆಯ ಫಲಗಳು

ಆಶ್ವಯುಜ ಮಾಸದಲ್ಲಿ ವಕ್ರತುಂಡ ಮಹಾಗಣಪತಿಯನ್ನು  ಆರಾಧಿಸುವುದರಿಂದ ದೊರೆಯುವ ಫಲಗಳನ್ನು ಈ  ಕೆಳಗೆ ವಿವರಿಸಲಾಗಿದ್ದು.

ಚತುರ್ಥಿಯ ಪ್ರಾರಂಭ : 20/10/2024 ರ ಬೆಳಿಗ್ಗೆ 10:30ಕ್ಕೆ

ಚತುರ್ಥಿಯ ಮುಕ್ತಾಯ : 21/10/2024ರ ಬೆಳಿಗ್ಗೆ 8:41ಕ್ಕೆ

ಚಂದ್ರೋದಯ: 20/10/2024ರ ಬೆಳಿಗ್ಗೆ 8:37ಕ್ಕೆ

  • ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗುತ್ತದೆ.
  • ಸಕಲ ವಿದ್ಯಾ ಪ್ರಾಪ್ತಿ ಉಂಟಾಗುತ್ತದೆ.
  • ರವಿಯು ಶಾಂತನಾಗುತ್ತಾನೆ
  • ಹೃದಯ ಸಂಬಂಧ ರೋಗಗಳು ದೂರವಾಗುತ್ತವೆ.
  • ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಸಾಲಭಾದೆ ನಿವಾರಣೆಯಾಗುತ್ತದೆ. ಆಧ್ಯಾತ್ಮಿಕ ಜ್ಞಾನ ಪ್ರಾಪ್ತಿಯಾಗುತ್ತದೆ.

ವಕ್ರತುಂಡ ಮಹಾಗಣಪತಿಯನ್ನು ಆರಾಧಿಸುವ ವಿಧಾನಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

 

RELATED ARTICLES

Related Articles

TRENDING ARTICLES