Wednesday, January 22, 2025

ರಜನಿಕಾಂತ್​ ಆರೋಗ್ಯದಲ್ಲಿ ಏರುಪೇರು : ಸತ್ಯವಾಯ್ತು ಕಾಲಜ್ಞಾನಿ ಭವಿಷ್ಯ

ಬೆಂಗಳೂರು : ಕ್ರೋಧಿ ನಾಮ ಸಂವತ್ಸರದ ವಿಶೇಷತೆ ಏನು? ಯಾರಿಗೆಲ್ಲಾ ಅನಾಹುತಗಳು ಹೆಚ್ಚಾಗಲಿದೆ? ಪರಿಹಾರ ಕ್ರಮಗಳೇನು? ಎಂಬ ಬಗ್ಗೆ ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಪವರ್ ಟಿವಿಗೆ ಮಾಹಿತಿ ನೀಡಿರುವ ಅವರು, ಈ ವರ್ಷ ಜನರು ಬೇಗನೆ ತಾಳ್ಮೆ ಕಳೆದುಕೊಳ್ಳುತ್ತಾರೆ. ಕ್ರೋಧಿ ನಾಮ ಸಂವತ್ಸರದಲ್ಲಿ ಜನಿಸಿದವರು ತುಂಬಾ ಕೋಪಿಷ್ಟರಾಗಿರುತ್ತಾರೆ ಎಂದು ಹೇಳಿದ್ದಾರೆ.

ಕ್ರೋಧಿ ನಾಮ ಸಂವತ್ಸರದಲ್ಲಿ ಯಾವ ರಾಶಿಯವರಿಗೆ ಹೆಚ್ಚು ಅನಾಹುತಗಳು? ಇಲ್ಲಿದೆ ಸಿದ್ಧಲಿಂಗ ಶ್ರೀಗಳ ಭವಿಷ್ಯ 

RELATED ARTICLES

Related Articles

TRENDING ARTICLES