Sunday, October 6, 2024

ನವರಾತ್ರಿಯಲ್ಲಿ ಅಸುರೀಶಕ್ತಿಯ ವಿಜೃಂಭಣೆ – ತೊಂದರೆಗಳು

ಆತ್ಮೀಯ ಶಿಷ್ಯಂದಿರೇ,
ಶ್ರೀ ಕ್ರೋಧಿ ನಾಮ ಸಂವತ್ಸರದ ನವರಾತ್ರಿಯಲ್ಲಿ (2024ರ ನವರಾತ್ರಿ) ಶ್ರೀದೇವಿಯು ಪಲ್ಲಕ್ಕಿ (ಡೋಲಿ)ಯಲ್ಲಿ ಸಂಚರಿಸುತ್ತಿರುವುದರಿಂದ ಜಾಗತಿಕವಾಗಿ ಹಾಗೂ ಭಾರತಾದ್ಯಂತ ಅನೇಕ ದೇವಾಲಯಗಳಲ್ಲಿ ಮತ್ತು ಧಾರ್ಮಿಕ ಕ್ಷೇತ್ರ ಹಾಗೂ ಧಾರ್ಮಿಕ ಸಂಘಟನೆಗಳಲ್ಲಿ ಅನೇಕ ವೈಪರೀತ್ಯಗಳು-ಅವಘಡಗಳು ಅನಾಹುತಗಳು ಸಂಭವಿಸಲಿವೆ.

RELATED ARTICLES

Related Articles

TRENDING ARTICLES