Tuesday, January 28, 2025

Chandra Grahan 2024 : ಭಾರತ ಸೇರಿದಂತೆ ಇತರೆ ದೇಶಗಳಿಗೆ ಗಂಡಾಂತರ; ಸ್ವಾಮೀಜಿ ಸ್ಟೋಟಕ ಭವಿಷ್ಯ

ಗ್ರಹಣಗಳು ಆಕಾಶದಲ್ಲಿ ನಡೆಯುವ ಅಪರೂಪದ ವಿದ್ಯಮಾನಗಳಾಗಿವೆ. ಪ್ರತಿ ವರ್ಷ ಒಟ್ಟು 4 ಗ್ರಹಣಗಳು ಸಂಭವಿಸುತ್ತವೆ. 2 ಸೂರ್ಯಗ್ರಹಣಗಳು ಮತ್ತು 2 ಚಂದ್ರ ಗ್ರಹಣಗಳು. ಈ ರೀತಿಯಾಗಿ ಈ ವರ್ಷ ಈಗಾಗಲೇ 1 ಸೂರ್ಯಗ್ರಹಣ ಮತ್ತು 1 ಚಂದ್ರಗ್ರಹಣ ಸಂಭವಿಸಿದೆ.

ಈ ವರ್ಷದ ಎರಡನೇ ಚಂದ್ರಗ್ರಹಣ ಸೆಪ್ಟೆಂಬರ್ 18ರಂದು ಸಂಭವಿಸಲಿದೆ. ಈ ಚಂದ್ರಗ್ರಹಣ ಭಾಗಶಃ ಚಂದ್ರಗ್ರಹಣವಾಗಿರುತ್ತದೆ. ಹೀಗಾಗಿ ಈ ದಿನ ಚಂದ್ರನು ಸಾಮಾನ್ಯಕ್ಕಿಂತ ಹೆಚ್ಚು ಪ್ರಕಾಶಮಾನವಾಗಿರುತ್ತಾನೆ. ಆದರೆ ಭಾರತದಲ್ಲಿ ಈ ಚಂದ್ರಗ್ರಹಣ ಕಾಣಿಸುವುದಿಲ್ಲ. ಏಕೆಂದರೆ ಇದು ಸೆಪ್ಟೆಂಬರ್ 18 ಬೆಳಿಗ್ಗೆ 6.11 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಬೆಳಗ್ಗೆ 10.17 ಕ್ಕೆ ಕೊನೆಗೊಳ್ಳುತ್ತದೆ. ಹೀಗಾಗಿ ಭಾರತದಲ್ಲಿ ಬೆಳಗಿನ ಅವಧಿ ಇದು ಸಂಭವಿಸುವುದರಿಂದ ಗೋಚರಿಸುವುದಿಲ್ಲ.

RELATED ARTICLES

Related Articles

TRENDING ARTICLES