Friday, September 20, 2024

ಶ್ರಾವಣ ಮಾಸದ ಸಂಕಷ್ಟಹರ ಮಹಾಗಣಪತಿ ಪೂಜಾ ವಿಧಾನ

ಸಕಲ ವಿಘ್ನಬಾಧೆಗಳನ್ನು ನಿವಾರಿಸುವ, ಸಕಲ ಮನೋಭೀಷ್ಟಗಳನ್ನು ಕರುಣಿಸುವ ಪ್ರಥಮ ಪೂಜಿತ ಶ್ರೀ ಮಹಾಗಣಪತಿಯ ಪ್ರಥಮ ಸಂಕಷ್ಟಹರ ಚತುರ್ಥಿಯೇ ಈ ಶ್ರಾವಣ ಮಾಸದ ಸಂಕಷ್ಟಹರ ಚತುರ್ಥಿ.

ಯಾರು ಸಂಕಷ್ಟಹರ ಚತುರ್ಥಿಯ ಪೂಜೆಯನ್ನು ಮತ್ತು ವ್ರತವನ್ನು ಮಾಡಬೇಕೆಂದು ಸಂಕಲ್ಪ ಮಾಡಿ ವ್ರತವನ್ನು ಆರಂಭ ಮಾಡಲಿಕ್ಕೆ ಸರ್ವರೀತಿಯಲ್ಲೂ ಉತ್ಕೃಷ್ಟವಾದ ಸಂಕಷ್ಟಿಯೇ ಈ ಹೇರಂಭ ಮಹಾಗಣಪತಿಯ ಸಂಕಷ್ಟಹರ ಚತುರ್ಥಿ.

ಇಂತಹ ಉತ್ತಮವಾದ ಸಕಲ ಇಷ್ಟಾರ್ಥಗಳನ್ನು ಶ್ರೀಘ್ರವಾಗಿ ಸಿದ್ಧಿಸುವ ಮಹಾಗಣಪತಿಯನ್ನು ಈ ಶ್ರಾವಣ ಮಾಸದ ಸಂಕಷ್ಟಹರ ಚತುರ್ಥಿಯಲ್ಲಿ ಯಾವ ರೀತಿ ಆರಾಧಿಸಬೇಕು ಎಂಬುದನ್ನು ತಿಳಿಸಿಕೊಳ್ಳೋಣ ಬನ್ನಿ…

RELATED ARTICLES

Related Articles

TRENDING ARTICLES