Friday, July 12, 2024

ಆಷಾಢ ಗುಪ್ತ ನವರಾತ್ರಿ ಆಚರಣೆಯ ವಿಧಿ ವಿಧಾನಗಳೇನು ಗೊತ್ತಾ?

ಶ್ರೀದೇವಿಯೂ ದೇವಿ ಭಾಗವತದಲ್ಲಿ ತಿಳಿಸಿರುವಂತೆ ಸಾಧಕರು ವರ್ಷದಲ್ಲಿ 12 ನವರಾತ್ರಿಗಳನ್ನಾದರೂ ಆಚರಣೆ ಮಾಡಬೇಕು, 12 ನವರಾತ್ರಿಗಳ ಆಚರಣೆ ಸಾಧ್ಯವಾಗದಿದ್ದರೇ 4 ನವರಾತ್ರಿಗಳನ್ನಾದರೂ ಆಚರಿಸಬೇಕು. ಅದೂ ಸಾಧ್ಯವಾಗದಿದ್ದರೇ ಶರನ್ನವರಾತ್ರಿಯನ್ನಾದರೂ ಆಚರಣೆ ಮಾಡಲೇಬೇಕು ಎಂದು ಉಲ್ಲೇಖವಿದೆ.

4 ನವರಾತ್ರಿಗಳಲ್ಲಿ ವಿಶೇಷವಾಗಿ ಆಷಾಡ ಮಾಸದಲ್ಲಿ ಬರುವ ನವರಾತ್ರಿಯನ್ನು ಗುಪ್ತನವರಾತ್ರಿ ಎಂದು ಕರೆಯುವರು ಇದು ಮಹಾವಾರಾಹಿ ದೇವಿಯ ನವರಾತ್ರಿಯಾಗಿದೆ. ಈ ನವರಾತ್ರಿಯ ಆಚರಣೆಯ ಮಾಡುವ ವಿಧಿ ವಿಧಾನಗಳ ಕುರಿತು ಸಿದ್ದಲಿಂಗೇಶ್ವರ ಗದ್ದುಗೆ ಮಠದ ಶಿವಾಚಾರ್ಯ ಸ್ವಾಮೀಜಿಗಳು ವಿವರಣೆಯನ್ನು ನೀಡಿದ್ದಾರೆ.

ವಾರಾಹಿ ದೇವಿಯ ಆರಾಧನೆಯಿಂದಾಗುವ ಲಾಭಗಳೇನು?

ವಾರಾಹಿ ದೇವಿಯ ಆರಾಧನೆಯನ್ನು ಮಾಡುವ ವಿಧಾನ.

RELATED ARTICLES

Related Articles

TRENDING ARTICLES