Saturday, July 13, 2024

ಆಷಾಡ ಮಾಸದ ವಾರಾಹಿ ನವರಾತ್ರಿಯಲ್ಲಿ ದೇವಿಯ ಆರಾಧನೆ ವಿಶೇಷತೆ ಏನು ಗೊತ್ತಾ?

ಆಷಾಡ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ನವಮಿಯ ತನಕ 9ದಿನಗಳು ವಾರಾಹಿ ದೇವಿಯನ್ನು ಆರಾಧಿಸುವ ಪದ್ದತಿ ಇದೆ. ಇದನ್ನು ಗುಪ್ತನವರಾತ್ರಿ ಎಂದು ಕರೆಯುತ್ತಾರೆ.

ವಾರಾಹಿ ನವರಾತ್ರಿ ಅಂಗವಾಗಿ ಪ್ರತಿನಿತ್ಯ ದೇವಿಯ ಪೂಜೆ ಮತ್ತು ಹೋಮ ವನ್ನು ಜುಲೈ 5 ರಿಂದ ಜುಲೈ 27ರ ವರೆಗೆ  ಶ್ರೀಮಠದಲ್ಲಿ ಆಯೋಜನೆ ಮಾಡಲಾಗಿದೆ. ಇಷ್ಟ ಕಾಮೇಶ್ವರಿ ದೇವಿ ಮತ್ತು ಶ್ರೀಗುರುಸಿದ್ದಲಿಂಗ ದೇವರ ಅಪ್ಪಣೆಯಾಗಿದ್ದು ಅದರಂತೆ ಪೂಜಾ ಕೈಂಕರ್ಯಗಳು, ಹೋಮ ಹವನಗಳು ಜರುಗಲಿದೆ.

ಆಸಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು ಎಂದು ಶ್ರೀಗಳು ಭಕ್ತಾದಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES