Friday, July 12, 2024

ಸತ್ಯವಾಯ್ತು ಕಾಲಜ್ಞಾನ ಭವಿಷ್ಯ: YES Bank ನ 500 ಉದ್ಯೋಗಿಗಳು ವಜಾ

ಸಂಕಷ್ಟಹರ ಗಣಪತಿಯ ಪೂಜಾ ಸಂದರ್ಭದಲ್ಲಿ ಕರುನಾಡ ಕಾಲಜ್ಞಾನಿಗಳಾದ ಶ್ರೀಸಿದ್ದಲಿಂಗ ಶಿವಾಚಾರ್ಯ ಗರುಗಳು ದೇಶದ ಹೆಸರಾಂತ ಬ್ಯಾಂಕ್​ಗಳಲ್ಲಿ ಒಂದಾದ ಯೆಸ್​ ಬ್ಯಾಂಕ್​ ಬಗ್ಗೆ ನುಡಿದಿದ್ದ ಭವಿಷ್ಯ ನಿಜವಾಗಿದೆ.

ಇತ್ತೀಚೆಗೆ Y ಹೆಸರಿನ ರಾಜಕಾರಣಿಗಳು, ನಟ-ನಟಿಯರು, ಕಂಪೆನಿಗಳಿಗೆ ಗಂಡಾಂತರ ಕಾದಿದೆ ಎಂದು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದರೂ, ಈ ಕುರಿತ ವರದಿಯನ್ನು ನಿಮ್ಮ ಪವರ್​ ಟಿವಿ ಸುದ್ದಿ ಪ್ರಸಾರ ಮಾಡಿತ್ತು, ಇದೀಗ ಸ್ವಮೀಜಿಗಳು ನುಡಿದಿರುವ ಭವಿಷ್ಯದಂತೆ ಯೆಸ್​ ಬ್ಯಾಂಕ್​ ಸಂಕಷ್ಟಕ್ಕೆ ಸಿಲುಕಿದೆ, ಇದರಿಂದಾಗಿ ತನ್ನ 500 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ.

RELATED ARTICLES

Related Articles

TRENDING ARTICLES