Saturday, August 23, 2025
Google search engine
HomeUncategorizedಶುಭ್ಮನ್​ ಗಿಲ್​ ರನ್ನು ಸ್ಟೇಟ್​ ಐಕಾನ್ ಎಂದ ಘೋಷಿಸಿದ ಪಂಜಾಬ್​!

ಶುಭ್ಮನ್​ ಗಿಲ್​ ರನ್ನು ಸ್ಟೇಟ್​ ಐಕಾನ್ ಎಂದ ಘೋಷಿಸಿದ ಪಂಜಾಬ್​!

ಪಂಜಾಬ್​ : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮತದಾನದ ಕುರಿತು ಜಾಗೃತಿ ಮೂಡಿಸಲು ಮತ್ತು ಮತದಾನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಚುನಾವಣಾ ಅಧಿಕಾರಿಗಳು ಸೆಲೆಬ್ರಿಟಿಗಳ ಹಿಂದೆ ಬಿದ್ದಿದ್ದಾರೆ. ಪಂಜಾಬ್​ ರಾಜ್ಯವು ತಮ್ಮ ರಾಜ್ಯದಲ್ಲಿ ಮತದಾರರನ್ನು ಆಕರ್ಶಿಸಲು ಟೀಂ ಇಂಡಿಯಾದ ಆಟಗಾರರಾರರೊಬ್ಬರನ್ನು ಸ್ಟೇಟ್​ ಐಕಾನ್ ಎಂದು ಘೋಷಿಸಿದೆ.

ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್​ಮನ್​ ಶುಭ್ಮನ್​ ಗಿಲ್​ ಅವರನ್ನು ಪಂಜಾಬ್​ ರಾಜ್ಯವು ತಮ್ಮ ಸ್ಟೇಟ್ ಐಕಾನ್ ಎಂದು ಫೆ.19 ರಂದು ಘೋಷಣೆ ಮಾಡಿದೆ. ಪಂಜಾಬ್​ ಮೂಲದ ಗಿಲ್ ರ ಆಟಕ್ಕೆ ಪಂಜಾಬ್ ಸೇರಿದಂತೆ ಭಾರತದ ಯುವಪೀಳಿಗೆ ಹೆಚ್ಚ ಇಷ್ಟ ಪಡುತ್ತದೆ.

ಇದನ್ನೂ ಓದಿ: 49 ಹೊಸ ತಾಲೂಕು ಕಚೇರಿಗಳ ನಿರ್ಮಾಣಕ್ಕೆ ಕ್ರಮ: ಸಚಿವ ಕೃಷ್ಣಭೈರೇಗೌಡ   

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಮತದಾರರನ್ನು ಉತ್ತೇಜಿಸುವ ಮೂಲಕ ಶುಭ್ಮನ್ ಗಿಲ್ ಪಂಜಾಬ್ ರಾಜ್ಯವು ಶೇ.70ಕ್ಕಿಂತ ಹೆಚ್ಚು ಮತದಾನದ ಪ್ರಮಾಣವನ್ನು ತಲುಪಲು ಸಹಾಯ ಮಾಡುತ್ತದೆ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments