Sunday, February 25, 2024

Today Horoscope: ಈ ರಾಶಿಯವರಿಗೆ ಇಂದು ಶತ್ರು ಬಾಧೆ ಕಾಡಬಹುದು

ಇಂದು ನಿಮ್ಮ ದಿನ ಭವಿಷ್ಯ ಹೇಗಿರಲಿದೆ? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಮೇಷ: ಮಾನಸಿಕ ಒತ್ತಡ, ಯಂತ್ರೋಪಕರಣದಿಂದ ಪೆಟ್ಟು, ಉದ್ಯೋಗ ನಷ್ಟ, ಸಂಗಾತಿಯಿಂದ ಅನುಕೂಲ

ವೃಷಭ: ವ್ಯಾಪಾರ ವ್ಯವಹಾರದಲ್ಲಿ ನಿರಾಸಕ್ತಿ, ಸಂಗಾತಿಯೊಂದಿಗೆ ಮನಸ್ತಾಪ, ಪ್ರಯಾಣದಿಂದ ಅನಾನುಕೂಲ, ಪ್ರೀತಿ ಪ್ರೇಮ ಭಾವನೆಗೆ ಪೆಟ್ಟು

ಮಿಥುನ: ದೂರ ಪ್ರಯಾಣ, ಬಂಧುಗಳ ಸಹಕಾರ, ಕೆಲಸ ಕಾರ್ಯಗಳಿಗೆ ಅಡೆತಡೆ, ಅನಾರೋಗ್ಯದಲ್ಲಿ ವ್ಯತ್ಯಾಸ

ಕಟಕ: ಆರ್ಥಿಕ ಚೇತರಿಕೆ, ಮಾನಸಿಕ ಒತ್ತಡ, ಮಾತಿನಿಂದ ತೊಂದರೆ, ಪ್ರಯಾಣದಲ್ಲಿ ವಿಘ್ನ

ಸಿಂಹ: ಆರ್ಥಿಕ ಕೊರತೆ, ಭೂಮಿಯಿಂದ ಅನುಕೂಲ, ಪ್ರಯಾಣದಿಂದ ಅನುಕೂಲ, ಮಕ್ಕಳಿಂದ ನಷ್ಟ

ಕನ್ಯಾ: ನಿದ್ರಾಭಂಗ, ದುಃಸ್ವಪ್ನಗಳು, ಪ್ರೀತಿ ವಿಶ್ವಾಸಕ್ಕೆ ಪೆಟ್ಟು, ಅಧಿಕ ಖರ್ಚು, ಅಧಿಕಾರಿಗಳೊಂದಿಗೆ ಮನಸ್ತಾಪ, ಕೆಲಸ ಕಾರ್ಯಗಳಿಗೆ ವಿಘ್ನ

ತುಲಾ: ವ್ಯಾಪಾರ ವ್ಯವಹಾರದಲ್ಲಿ ಗೊಂದಲ, ಪಾಲುದಾರಿಕೆಯಿಂದ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಶತ್ರು ಕಾಟ

ವೃಶ್ಚಿಕ: ವ್ಯವಹಾರ ಲಾಭ, ಆರ್ಥಿಕ ಪ್ರಗತಿ, ಕುಟುಂಬದ ಸಹಕಾರ, ಉದ್ಯೋಗ ಅನುಕೂಲ, ನೆರೆಹೊರೆಯವರಿಂದ ಸಮಸ್ಯೆ

ಧನಸ್ಸು: ಮಕ್ಕಳಿಂದ ಅನುಕೂಲ, ವಿದ್ಯಾ ಪ್ರಗತಿ, ತಂದೆಯಿಂದ ಅನುಕೂಲ, ಆರ್ಥಿಕ ಚೇತರಿಕೆ

ಮಕರ: ಸ್ಥಿರಾಸ್ತಿ ಕಲಹ, ತಾಯಿಯೊಂದಿಗೆ ಮನಸ್ತಾಪ, ಮಾಟ ಮಂತ್ರ ತಂತ್ರದ ಆತಂಕ, ದಾಂಪತ್ಯ ಕಲಹ

ಕುಂಭ: ದಾಂಪತ್ಯದಲ್ಲಿ ಮನಸ್ತಾಪ, ಉದ್ಯೋಗ ಸ್ಥಳದಲ್ಲಿ ಅನಾನುಕೂಲ, ಪ್ರೀತಿ ವಿಶ್ವಾಸ ನಂಬಿಕೆ ದ್ರೋಹ, ಸ್ನೇಹಿತರ ಸಹಕಾರ

ಮೀನ: ಆರ್ಥಿಕ ಸಹಕಾರ, ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ಪ್ರಯಾಣದಿಂದ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ

ಇಂದಿನ ಪಂಚಾಗ

ಶ್ರೀ ಶೋಭಕೃತನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ,
ಪ್ರಥಮಿ, ಶನಿವಾರ, ಧನಿಷ್ಠ ನಕ್ಷತ್ರ

ರಾಹುಕಾಲ – 09:42 ರಿಂದ 11:10
ಗುಳಿಕಕಾಲ – 06:47ರಿಂದ 08:14
ಯಮಗಂಡಕಾಲ – 02:05 ರಿಂದ 03:33

 

RELATED ARTICLES

Related Articles

TRENDING ARTICLES