Sunday, December 22, 2024

Dina Bhavishya: ಈ ರಾಶಿಯವರಿಗೆ ಉದ್ಯೋಗದಲ್ಲಿ ನಿರೀಕ್ಷೆಗೂ ಮೀರಿದ ಗೌರವ, ನಿಮ್ಮ ಕನಸುಗಳು ನನಸಾಗುವ ಕಾಲ

ವಾರದ ಮೊದಲನೇ ದಿನ ಸೋಮವಾರ ಇಂದಿನ ರಾಶಿ ಭವಿಷ್ಯದಲ್ಲಿ ಯಾವ ರಾಶಿಯವರಿಗೆ ಶುಭ ಹಾಗು ಯಾವ ರಾಶಿಯವರಿಗೆ ಅಶುಭ? ಯಾವ ರಾಶಿಯವರು ಈ ದಿನ ಏನು ಮಾಡಿದರೇ ಒಳಿತು ಹಾಗು ಯಾವ ದೇವರ ಪ್ರಾರ್ಥನೆಯನ್ನು ಮಾಡಿದರೇ ಒಳಿತಾಗಲಿದೆ ಎಂಬುವುದರ ಮಾಹಿತಿ ಇಲ್ಲಿದೆ.

ಮೇಷ: ಋಣ ಬಾಧೆ, ಯತ್ನ ಕಾರ್ಯಗಳಲ್ಲಿ ವಿಳಂಬ, ಸ್ಥಿರಾಸ್ತಿ ಸಂಪಾದನೆ, ಪುಣ್ಯಕ್ಷೇತ್ರ ದರ್ಶನ, ಪರಸ್ಥಳವಾಸ.

ವೃಷಭ: ಕಠಿಣ ಸಮಸ್ಯೆ, ಚಂಚಲ ಬುದ್ಧಿ, ಯಾರಿಗೂ ಹೆದರುವುದಿಲ್ಲ, ಮೋಸ ವಂಚನೆಗಳ ಕಡೆ ಗಮನವಿರಲಿ.

ಮಿಥುನ: ಮಾನಸಿಕ ಚಿಂತೆ, ಆಳವಾಗಿ ಯೋಚಿಸಿ, ದುಃಖ ಪಡುವಿರಿ, ಕೋಪ ಜಾಸ್ತಿ, ಸಹನೆಯ ಗುಣ ಒಳ್ಳೆಯದು.

ಕಟಕ: ಉದ್ಯೋಗದಲ್ಲಿ ಬದಲಾವಣೆ, ಹಿಡಿದ ಕೆಲಸ ಸಾಧಿಸುವಿರಿ, ಕೂಲಂಕುಶವಾಗಿ ವಿಚಾರಿಸಿ ಮುಂದೆ ಸಾಗಿ.

ಸಿಂಹ: ನಿಮ್ಮ ಗುಣ ಎಲ್ಲರನ್ನೂ ಆಕರ್ಷಿಸುತ್ತದೆ, ದುಃಖದಲ್ಲಿರುವವರಿಗೆ ಸಹಾನುಭೂತಿ ತೋರಿ, ದಾಂಪತ್ಯದಲ್ಲಿ ಪ್ರೀತಿ.

ಕನ್ಯಾ: ಸಂದರ್ಭಕ್ಕೆ ತಕ್ಕಂತೆ ಮಾತನಾಡುವಿರಿ, ಸ್ತ್ರೀಯಿಂದ ತೊಂದರೆ, ಚಂಚಲ ಮನಸ್ಸು, ಇತರರನ್ನು ನಿಂದಿಸುವಿರಿ.

ತುಲಾ: ಧೈರ್ಯದಿಂದ ಎದುರಿಸುವಿರಿ, ವಿಪರೀತ ಖರ್ಚು ಮಾಡುವುದಿಲ್ಲ, ಆರೋಗ್ಯದಲ್ಲಿ ಸುಧಾರಣೆ.

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಎಚ್ಚರ, ವಾದ-ವಿವಾದಗಳಿಂದ ದೂರವಿರಿ, ಶತ್ರು ಬಾಧೆ, ಹಣಕಾಸಿನ ತೊಂದರೆ.

ಧನಸ್ಸು: ಹಿರಿಯರ ಆದೇಶದಂತೆ ನಡೆಯುವಿರಿ, ನೀಚ ಜನರಿಂದ ನಷ್ಟ, ಉದ್ಯೋಗದಲ್ಲಿ ಬಡ್ತಿ, ಆರೋಗ್ಯದಲ್ಲಿ ಏರುಪೇರು.

ಮಕರ: ಜ್ಞಾಪಕ ಶಕ್ತಿ ಕಡಿಮೆ, ಇತರರಿಗೆ ಸಹಾಯ ಮಾಡುವಿರಿ, ಕಷ್ಟವಾದರೂ ಕಾರ್ಯ ಸಾಧಿಸುವಿರಿ.

ಕುಂಭ: ಹೆಚ್ಚು ಶ್ರಮ ಆದ್ರೆ ಖರ್ಚು ಜಾಸ್ತಿ, ಸ್ತ್ರೀಯರಿಗೆ ಶುಭ, ಮನಶಾಂತಿ, ಹಿರಿಯ ವ್ಯಕ್ತಿಗಳ ಬೆಂಬಲ ಸಿಗುತ್ತೆ.

ಮೀನ: ಮಕ್ಕಳ ಆರೋಗ್ಯದಲ್ಲಿ ತೊಂದರೆ, ಅನ್ಯ ಜನರಲ್ಲಿ ಕಲಹ ಸಾಧ್ಯತೆ, ಯತ್ನ ಕಾರ್ಯಗಳಲ್ಲಿ ಜಯ, ಶತ್ರು ಭಾದೆ

ಇಂದಿನ ಪಂಚಾಂಗ:
ಸಂವತ್ಸರ- ಶೋಭಕೃತ್, ಋತು – ಹಿಮಂತ
ಅಯನ- ಉತ್ತರಾಯಣ, ಮಾಸ- ಪುಷ್ಯ
ಪಕ್ಷ- ಕೃಷ್ಣ, ತಿಥಿ- ಚತುರ್ಥಿ
ನಕ್ಷತ್ರ- ಪುಬ್ಬ
ರಾಹುಕಾಲ: 8.15 ರಿಂದ 9.42
ಗುಳಿಕಕಾಲ: 2.03 ರಿಂದ 3.30
ಯಮಗಂಡಕಾಲ: 11.09 ರಿಂದ 12.36

RELATED ARTICLES

Related Articles

TRENDING ARTICLES