Wednesday, January 22, 2025

ಟೆಂಪೋದಲ್ಲಿ ಆನೆ ಸವಾರಿ: ವೈರಲ್ ಆಯ್ತು ವೀಡಿಯೋ!

ಹಾಸನ: ಚಿಕ್ಕ ಟೆಂಪೋದಲ್ಲಿ ಗಜರಾಜನನ್ನು ಕರೆದುಕೊಂಡು ಹೋಗುತ್ತಿರುವ ವೀಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗಿದೆ.

ವಿಡಿಯೋದಲ್ಲಿ ಚಿಕ್ಕ ಟೆಂಪೋದ ಹಿಂಭಾಗದಲ್ಲಿ ಆನೆಯೊಂದು ನಿಂತಿರುವುದು ಕಂಡು ಬಂದಿದೆ. ಇದಲ್ಲದೇ 80 ರಿಂದ 90 ರ ವೇಗದಲ್ಲಿ ಟೆಂಪೋ ಹೋಗುತ್ತಿರುವುದು ಕಾಣಬಹುದು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವೈರಲ್ ವೀಡಿಯೊವನ್ನು ಇನ್ಸ್ಟಾಗ್ರಾಮ್​​​​​ ಹಂಚಿಕೊಳ್ಳಲಾಗಿದ್ದು, ಭಾರೀ ವೈರಲ್​​ ಆಗಿದೆ.

ಇದನ್ನೂ ಓದಿ: ನೂತನ ಸಾರಿಗೆ ನಿಯಮಗಳ ವಿರುದ್ಧ ಲಾರಿ ಚಾಲಕರಿಂದ ವಿನೂತನ ಪ್ರತಿಭಟನೆ

ಗಜರಾಜನನ್ನು ಹೊತ್ತು 80 ರಿಂದ 90 ರ ವೇಗದಲ್ಲಿ ಟೆಂಪೋ ಹೋಗುತ್ತಿರುವುದನ್ನು ಕಣಬಹುದು. ಅಷ್ಟಕ್ಕೂ ಈ ವಿಡಿಯೋ ಅಸಲಿಯೋ ಅಥವಾ ನಕಲಿಯೋ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡಿದೆ.

RELATED ARTICLES

Related Articles

TRENDING ARTICLES