Monday, December 23, 2024

WhatsAppನಲ್ಲಿ ಮತ್ತೊಂದು ಹೊಸ ಫೀಚರ್

ಬೆಂಗಳೂರು : WhatsApp ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ ಲಭಿಸಲಿದೆ. WhatsApp ಹೊಸ ಥೀಮ್ ವೈಶಿಷ್ಟ್ಯವನ್ನು ಪರಿಚಯಿಸಲಿದೆ.

WhatsApp ಸೆಟ್ಟಿಂಗ್​ನಲ್ಲಿ ಬಳಕೆದಾರರು ಪ್ರಸ್ತುತ ಡೀಫಾಲ್ಟ್​ ಥೀಮ್​ ಅನ್ನು ಬದಲಾಯಿಸಬಹುದು. ಅಲ್ಲದೆ, ಹೊಸ ಥೀಮ್​ ಅನ್ನು ಬಳಸಬಹುದು.

ಅಪ್ಲಿಕೇಶನ್​ನ ಬ್ರ್ಯಾಂಡಿಂಗ್ ಬಣ್ಣವನ್ನು ಬದಲಾಯಿಸಲು ಸಿಸ್ಟಮ್ ಬಳಕೆದಾರರಿಗೆ ಅನುಮತಿಸುತ್ತದೆ. ಪ್ರಸ್ತುತ WhatsAppನ ಬ್ರ್ಯಾಂಡಿಂಗ್ ಬಣ್ಣ ಹಸಿರು ಬಣ್ಣದ್ದಾಗಿದೆ. ಇದರ ಬದಲಾಗಿ, ಬಳಕೆದಾರರು ನೀಲಿ, ಬಿಳಿ ಹಾಗೂ ನೇರಳೆ ಬಣ್ಣಗಳಲ್ಲಿ ಯಾವುದಾರರು ಒಂದು ಬಣ್ಣ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

RELATED ARTICLES

Related Articles

TRENDING ARTICLES