Friday, August 29, 2025
HomeUncategorizedವಾರಕ್ಕೆ 70 ಗಂಟೆ ಕೆಲಸದ ಸಲಹೆ ಹಲವರು ಮೆಚ್ಚಿದ್ದಾರೆ: Infosys ನಾರಾಯಣಮೂರ್ತಿ

ವಾರಕ್ಕೆ 70 ಗಂಟೆ ಕೆಲಸದ ಸಲಹೆ ಹಲವರು ಮೆಚ್ಚಿದ್ದಾರೆ: Infosys ನಾರಾಯಣಮೂರ್ತಿ

ಬೆಂಗಳೂರು: ದೇಶದ ಆರ್ಥಿಕ ಅಭಿವೃದ್ಧಿಗಾಗಿ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ತಮ್ಮ ಹೇಳಿಕೆಗೆ ಬದ್ಧವಾಗಿರುವುದಾಗಿ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಪುನರುಚ್ಚರಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಯಾವುದೇ ಕ್ಷೇತ್ರದಲ್ಲಿ ಉನ್ನತ ಯಶಸ್ಸು ಕಂಡ ವ್ಯಕ್ತಿಯನ್ನು ನಾನು ಗೌರವದಿಂದ ಕೇಳುತ್ತೇನೆ, ನನ್ನ ಹೇಳಿಕೆಯಲ್ಲಿ ಏನಾದರೂ ತಪ್ಪಿದೆಯೇ ಎಂದು ಅವರ ಪ್ರಶ್ನಿಸಿದ್ದಾರೆ. ಆದರೆ ನನ್ನ ಸಲಹೆಗೆ ವೈಯಕ್ತಿಕವಾಗಿ ನನಗೆ ಯಾವುದೇ ನಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ” ಎಂದರು. “ಸ್ವತಃ ನಾನು ಇದನ್ನು ಪಾಲಿಸಿದ್ದರಿಂದ ಈ ಸಲಹೆ ನೀಡಿದ್ದೇನೆ. ನನ್ನ ಸಲಹೆ ಕುರಿತು ನನ್ನ ವಿದೇಶಿ ಸ್ನೇಹಿತರು. ಎನ್‌ಆರ್‌ಐಗಳು ಹಾಗೂ ಭಾರತದಲ್ಲಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದರು.

ಇದನ್ನೂ ಓದಿ: Killer Bmtc: ಕಿಲ್ಲರ್ BMTCಗೆ ವ್ಯಕ್ತಿ ಬಲಿ!

ಈಗಲು ನಮ್ಮ ದೇಶದಲ್ಲಿ ರೈತರು, ಕೈಗಾರಿಕೆ ಗಳಲ್ಲಿ ಕಾರ್ಮಿಕರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರು ತಮ್ಮ ಆರ್ಥಿಕ ಮಟ್ಟದಿಂದ ಮೇಲಕ್ಕೇರಲು ಶ್ರಮಿಸುತ್ತಾರೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments