Monday, December 23, 2024

Kumbha Rashi 2024: ಕುಂಭ ರಾಶಿಯವರಿಗೆ 2024ರಲ್ಲಿ ಭಾರೀ ನಿರಾಸೆ! ಯಾಕೆ ಗೊತ್ತೇ?

ಬೆಂಗಳೂರು: ಹೊಸ ವರ್ಷದ ಹೊಸ್ತಲಿನಲ್ಲಿ ಶುಭ ಫಲದ ನಿರೀಕ್ಷೆಯಲ್ಲಿರುವ ಕುಂಭ ರಾಶಿಯವರಿಗೆ 2014ನೇ ವರ್ಷ ಭಾರೀ ನಿರಾಸೆ ಎಂದೇ ಹೇಳಬಹುದು. 

ಯಾಕೆಂದೆರೆ ಕುಂಭ ರಾಶಿಯವರಿಗೆ ಕೌಟುಂಬಿಕ ಸಮಸ್ಯೆ, ಸ್ನೇಹಿತರಿಂದ ವೈರತ್ವ, ಮಾನಸಿಕ ಅಶಾಂತಿ ಅನಾರೋಗ್ಯ ಕುಂಭ ರಾಶಿಯವರನ್ನು ಕಾಡಲಿದೆ. ದೇವರ ಹೆಚ್ಚಿನ ಆರಾಧನೆಯಿಂದಷ್ಟೇ 2024ರಲ್ಲಿ ಉತ್ತಮ ಫಲ ನಿರೀಕ್ಷಿಸಬಹುದು. ಬದಲಾಗಿ ಯಾವುದೇ ಶುಭ ಫಲಗಳ ನಿರೀಕ್ಷೆ ಜಾತಕದಲ್ಲಿ ಇಲ್ಲ ಅನ್ನೋದಾಗಿದೆ. ಪರಿಹಾರಕ್ಕೆ ಶ್ರೀಕಂಠೇಶ್ವರನ ಆರಾಧನೆ ಮಾಡಿ

ಇನ್ನು ಕುಂಭ ರಾಶಿಯವರು ಮಾನಸಿಕ ಅಶಾಂತಿ ದೂರವಾಗಲು ಗುರು ಶಾಂತಿ ಮಾಡಿಕೊಂಡಲ್ಲಿ ಉತ್ತಮ. ಅಷ್ಟೇ ಅಲ್ಲ, ವಿಶೇಷವಾಗಿ ಹೆಚ್ಚಿನ ಪ್ರಮಾಣದಲ್ಲಿ ಶನಿಯ ಆರಾಧನೆ ಮಾಡಿದ್ದಲ್ಲಿ ಫಲ ನಿರೀಕ್ಷಿಸಬಹುದಾಗಿದೆ.

 

 

 

 

RELATED ARTICLES

Related Articles

TRENDING ARTICLES