Thursday, December 19, 2024

ಏಕದಿನ ಕ್ರಿಕೆಟ್​ಗೆ ಕನ್ನಡತಿ ಶ್ರೇಯಾಂಕಾ ಪದಾರ್ಪಣೆ

ಬೆಂಗಳೂರು : ಭಾರತ ವನಿತೆಯರ ತಂಡದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್​ ಗೆದ್ದಿರುವ ಆಸ್ಟ್ರೇಲಿಯಾ ವನಿತೆಯರ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಮುಂಬೈನ ವಾಂಖಡೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಕರ್ನಾಟಕದ ಶ್ರೇಯಾಂಕಾ ಪಾಟೀಲ್ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು.

ಭಾರತ ತಂಡ

ಹರ್ಮನ್​ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಜೆಮಿರಾ ರಾಡ್ರಿಗಸ್, ಯಾಸ್ತಿಕಾ ಭಾಟಿಯಾ (ವಿ.ಕೀ), ರಿಚಾ ಘೋಷ್, ಸ್ನೇಹ ರಾಣಾ, ಅಮಂಜೋತ್ ಕೌರ್, ರೇಣುಕಾ ಸಿಂಗ್ ಠಾಕೂರ್, ದೀಪ್ತಿ ಶರ್ಮಾ, ಶ್ರೇಯಾಂಕ ಪಾಟೀಲ್.

ಆಸ್ಟ್ರೇಲಿಯಾ ತಂಡ

ಹೀಲಿ, ಲಿಚ್​ಫೀಲ್ಡ್​, ಪೆರ್ರಿ, ಮೂನಿ, ಮೆಕ್​ಗ್ರಾತ್, ಗಾರ್ಡ್ನರ್​, ಸದರ್ಲ್ಯಾಂಡ್​, ವೇರ್​ಹ್ಯಾಮ್, ಅಲಾನಾ ಕಿಂಗ್, ಕಿಮ್ ಗಾರ್ತ್, ಬ್ರೌನ್.

RELATED ARTICLES

Related Articles

TRENDING ARTICLES