Friday, January 10, 2025

ಪ್ರತಿಷ್ಟಿತ ಹೋಟೆಲ್​ ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ!

ಹುಬ್ಬಳ್ಳಿ: ನಗರದ ಪ್ರತಿಷ್ಟಿತ ಹೋಟೆಲ್​ ನಲ್ಲಿ ಕೈಸನ್ನೆ ಮಾಡುವ ಮೂಲಕ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಡಿಸೆಂಬರ್ 2 ರಂದು ನಗರದ ರಾಯಲ್​ ರಿಟ್ಜ್​ ಹೋಟೆಲ್​ನಲ್ಲಿ ಪಾರ್ಟಿ ಈವೇಂಟ್​ ಆಯೋಜನೆ ಮಾಡಲಾಗಿತ್ತು, ಈ ಪಾರ್ಟಿಯಲ್ಲಿ ಮಹಿಳೆಯೊಂದಿಗೆ ಮೂವರು ವ್ಯಕ್ತಿಗಳು ಅನುಚಿತವಾಗಿ ವರ್ತಿಸಿದ್ದು ಕೈ ಸನ್ನೆ ಮಾಡುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾರೆ. ಬಳಿಕ ಪಾರ್ಟಿ ಮುಗಿದ ಮೇಲೂ ಯುವತಿಯನ್ನು ಕಾರ್​ ನಲ್ಲಿ ಹಿಂಬಾಲಿಸಿದ್ದಾರೆ.

ಇದನ್ನೂ ಓದಿ: ನೀಲ್ ಕನ್ನಡದಲ್ಲಿ ನೆಲೆಯೂರಲು ಕಾರಣವೇ ಆ ವ್ಯಕ್ತಿ: ‘ಡಿ’ ಸೀಕ್ರೆಟ್! 

ಈ ಘಟನೆ ಸಂಬಂಧ ಅಜಯ್ ಕಲಾಲ್,ಸಲೀಮ್ ಬ್ಯಾಕೋಡ್, ಶಿವರಾಜ್ ಯಾದಗಿರಿ ವಿರುದ್ದ ಹುಬ್ಬಳ್ಳಿಯ ಎಪಿಎಂಸಿ ಠಾಣೆಯಲ್ಲಿ IPC -1860 ,354/A .354(D) 34,323 ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

RELATED ARTICLES

Related Articles

TRENDING ARTICLES