Wednesday, January 22, 2025

Horoscope Today: ಯಾವ ರಾಶಿಗೆ ಏನು ಫಲ? ಇಂದು ಯಾವ ರಾಶಿಯವರಿಗೆ ಅದೃಷ್ಟ?

ಮೇಷ: ಸಾಲದ ಸಹಾಯ, ನೆರೆಹೊರೆಯವರಿಂದ ಕಿರಿಕಿರಿ, ದೂರ ಪ್ರಯಾಣದಿಂದ ನೆಮ್ಮದಿ.

ವೃಷಭ: ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ, ಮಕ್ಕಳಿಂದ ಅನುಕೂಲ, ಗೃಹ ಬದಲಾವಣೆಯಿಂದ ಅನುಕೂಲ.

ಮಿಥುನ: ಅಧಿಕ ಖರ್ಚು, ನಿದ್ರಾಭಂಗ, ಉದ್ಯೋಗದಲ್ಲಿ ಸ್ನೇಹಿತರಿಂದ ಅನುಕೂಲ.

ಕಟಕ: ಉದ್ಯೋಗ ಹುಡುಕಾಟ, ಅಧಿಕ ಖರ್ಚು, ಆತ್ಮೀಯರಿಂದ ಅನುಕೂಲ.

ಸಿಂಹ: ಅನಿರೀಕ್ಷಿತ ಆದಾಯ, ಮಕ್ಕಳಿಗಾಗಿ ಅಧಿಕ ಖರ್ಚು, ತಂದೆಯೊಡನೆ ಮನಸ್ತಾಪ.

ಕನ್ಯಾ: ಉದ್ಯೋಗದಲ್ಲಿ ಅನುಕೂಲ, ಕಂಕಣ ಭಾಗ್ಯ, ದಾಯಾದಿಗಳ ಜೊತೆ ಕಲಹ.

ತುಲಾ: ಆಯುಧಗಳಿಂದ ಪೆಟ್ಟು, ಸ್ನೇಹಿತರೊಂದಿಗೆ ಕಲಹ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ.

ವೃಶ್ಚಿಕ: ಆಸ್ತಿ ಕಲಹಗಳು, ಕಷ್ಟನಷ್ಟಗಳಿಗೆ ಕುಟುಂಬದಿಂದ ಸಾಂತ್ವನ, ಪ್ರೀತಿ ಪ್ರೇಮ ವಿಚಾರವಾಗಿ ಮಕ್ಕಳೊಂದಿಗೆ ಕಲಹ.

ಧನಸ್ಸು: ಪಾಲುದಾರಿಕೆಯಲ್ಲಿ ಮನಸ್ತಾಪ, ಸ್ನೇಹಿತರೇ ಶತ್ರುಗಳಾಗುವರು, ತಾಯಿಯೊಡನೆ ಮನಸ್ತಾಪ.

ಮಕರ: ಭೂಮಿ ವಿಚಾರವಾಗಿ ಕಿರಿಕಿರಿ, ಸಹೋದರನಿಂದ ಆಕಸ್ಮಿಕವಾಗಿ ಅಪಘಾತ, ಪ್ರೀತಿ ಪ್ರೇಮದ ವಿಚಾರದಲ್ಲಿ ಸಂಕಷ್ಟ.

ಕುಂಭ: ಬಂಧುಗಳೊಂದಿಗೆ ಮನಸ್ತಾಪ, ದ್ವಿಚಕ್ರ ವಾಹನಗಳಿಂದ ತೊಂದರೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಮತ್ತು ಆತಂಕ..

ಮೀನ: ಕಂಕಣ ಭಾಗ್ಯದ ಯೋಗ, ಮಕ್ಕಳಿಗೆ ಉತ್ತಮ ಅವಕಾಶ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ.

RELATED ARTICLES

Related Articles

TRENDING ARTICLES