Sunday, February 25, 2024

ತಾಯಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಸಿದು ಬಿದ್ದ ವಿನೋದ್​ ರಾಜ್​!

ಬೆಂಗಳೂರು: ಹಿರಿಯ ನಟಿ ಲೀಲಾವತಿ ಸಾವಿಗೀಡಾದ ಸುದ್ದಿ ತಿಳಿಯುತ್ತಿದ್ದಂತೆ ಪುತ್ರ ವಿನೋದ್​ ರಾಜ್​ ಕುಸಿದು ಬಿದ್ದಿರುವ ಮನ ಕಲಕುವ ಘಟನೆ ಇಂದು ನಡೆದಿದೆ.

ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಯೋಸಹಜ ಖಾಯಿಲೆಯಿಂದ ಇಂದು ನಿಧನರಾಗಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಈ ವೇಳೆ ತನ್ನ ತಾಯಿಯ ಸಾವಿನ ಸುದ್ದ ತಿಳಿದ ಪುತ್ರ ವಿನೋದ್​ರಾಜ್​ ಆಸ್ಪತ್ರೆ ಮುಂಭಾಗ ಕುಸಿದು ಬಿದ್ದಿದ್ದಾರೆ.

ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ಇನ್ನಿಲ್ಲ!

ತಾಯಿ ಸೇವೆಗಾಗಿಯೇ ಜೀವನವನ್ನು ಮುಡುಪಾಗಿದ್ದ ನಟ ವಿನೋದ್​ ರಾಜ್​ ತನ್ನ ತಾಯಿಸಿ ಸಾವಿನ ಸುದ್ದಿಯನ್ನು ತಿಳಿಯುತ್ತಿದ್ದಂತೆ ಕುಸಿದು ಬಿದ್ದು ಕಣ್ಣೀರಿಟ್ಟಿದ್ದಾರೆ. ಇನ್ನು ಚಿತ್ರರಂಗವು ಲೀಲಾವತಿಯವರ ಅಗಲಿಕೆಗೆ ಕಂಬನಿ ಮಿಡಿದಿದೆ.

RELATED ARTICLES

Related Articles

TRENDING ARTICLES