Monday, December 23, 2024

SSLC, ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ : ಯಾವ ದಿನ ಯಾವ ಎಕ್ಸಾಂ?

ಬೆಂಗಳೂರು : 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಮಾರ್ಚ್ 2ರಿಂದ ಮಾರ್ಚ್ 22ರವರೆಗೆ ದ್ವಿತೀಯ ಪಿಯು ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 25ರಿಂದ ಏಪ್ರಿಲ್ 6ರವರೆಗೆ ಎಸ್​.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲಿವೆ.

SSLC ಪರೀಕ್ಷೆ ವೇಳಾಪಟ್ಟಿ

ಮಾರ್ಚ್​ 25 : ಕನ್ನಡ

ಮಾರ್ಚ್​ 27 : ಸಮಾಜ ವಿಜ್ಞಾನ

ಮಾರ್ಚ್ 30 : ವಿಜ್ಞಾನ

ಏಪ್ರಿಲ್ 2 : ಗಣಿತ

ಏಪ್ರಿಲ್ 4 : ಹಿಂದಿ

ಏಪ್ರಿಲ್ 6 : ಇಂಗ್ಲಿಷ್

ಈ ಸುದ್ದಿ ಓದಿದ್ದೀರಾ? : ವರ್ಷದಲ್ಲಿ 3 ಬಾರಿ SSLC, ದ್ವಿತೀಯ PUC ಪರೀಕ್ಷೆ

ಪಿಯುಸಿ ಪರೀಕ್ಷೆ ವೇಳಾಪಟ್ಟಿ

ಮಾರ್ಚ್ 2 : ಕನ್ನಡ

ಮಾರ್ಚ್ 4 : ಇತಿಹಾಸ

ಮಾರ್ಚ್ 6 : ಸಮಾಜಶಾಸ್ತ್ರ-ಗಣಕ ವಿಜ್ಞಾನ

ಮಾರ್ಚ್ 7 : ಹಿಂದಿ

ಮಾರ್ಚ್ 9 : ರಾಜ್ಯಶಾಸ್ತ್ರ-ಸಂಖ್ಯಾಶಾಸ್ತ್ರ

ಮಾರ್ಚ್ 11 : ಇಂಗ್ಲಿಷ್

ಮಾರ್ಚ್ 13 : ವ್ಯವಹಾರ ಅಧ್ಯಯನ

ಮಾರ್ಚ್ 16 : ಭೂಗೋಳಶಾಸ್ತ್ರ-ಜೀವಶಾಸ್ತ್ರ

ಮಾರ್ಚ್ 18 : ರಸಾಯನಶಾಸ್ತ್ರ

ಮಾರ್ಚ್ 20 : ಐಚ್ಛಿಕ ಕನ್ನಡ-ಲೆಕ್ಕಶಾಸ್ತ್ರ

ಮಾರ್ಚ್ 22 : ಅರ್ಥಶಾಸ್ತ್ರ

RELATED ARTICLES

Related Articles

TRENDING ARTICLES