Monday, January 20, 2025

ಪ್ರಿಯಾಂಕಾ ಗಾಂಧಿಗೆ ಹೂ ಇಲ್ಲದ ಬೊಕ್ಕೆ ನೀಡಿದ ಕಾಂಗ್ರೆಸ್​ ಮುಖಂಡ

ಮಧ್ಯಪ್ರದೇಶ : ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಮಧ್ಯಪ್ರದೇಶದ ಇಂದೋರ್​ನಲ್ಲಿ ಚುನಾವಣಾ ಪ್ರಚಾರಕ್ಕೆ ಹೋದಾಗ ಹಾಸ್ಯ ಪ್ರಸಂಗವೊಂದು ನಡೆದಿದೆ.

ತುಂಬಿದ ವೇದಿಕೆಯ ಮೇಲೆ ಪ್ರಿಯಾಂಕಾ ಗಾಂಧಿ ನಿಂತಿದ್ದರು. ಈ ವೇಳೆ ಕಾಂಗ್ರೆಸ್​ ನಾಯಕರೊಬ್ಬರು ಅವರನ್ನು ಬರಮಾಡಿಕೊಳ್ಳುವ ಸಂದರ್ಭದಲ್ಲಿ ಹೂಗಳು ಇಲ್ಲದಿರುವ ಖಾಲಿ ಬೊಕ್ಕೆಯನ್ನು ನೀಡಿ ಸ್ವಾಗತಿಸಿದ್ದಾರೆ.

ಹೂಗಳು ಇಲ್ಲದ ಬೊಕ್ಕೆ ಕಂಡ ಕೂಡಲೇ ಪ್ರಿಯಾಂಕಾ ಗಾಂಧಿ ಅವರು ಒಂದು ಕ್ಷಣ ಅಚ್ಚರಿಗೊಂಡಿದ್ದಾರೆ. ಇದರಲ್ಲಿ ಹೂವು ಇಲ್ಲ, ಖಾಲಿ ಇದೆ ಎಂದು ತಮಗೆ ಹೂಗುಚ್ಛ ನೀಡಿದ ಮುಖಂಡನಿಗೆ ಸನ್ನೆ ಮಾಡಿ ತಿಳಿಸಿದ್ದಾರೆ. ಅಲ್ಲದೇ, ನಗುನಗುತ್ತಲೇ ಪ್ರಿಯಾಂಕಾ ಗಾಂಧಿ ಬೊಕ್ಕೆಯನ್ನು ಸ್ವೀಕರಿಸಿದ್ದಾರೆ.

RELATED ARTICLES

Related Articles

TRENDING ARTICLES