Sunday, December 22, 2024

ಬೀದಿ ನಾಯಿಗಳ ದಾಳಿಗೆ ವೃದ್ದ ಸ್ಥಳದಲ್ಲೇ ಸಾವು!

ಮಂಡ್ಯ: ವೃದ್ದನ ಬೀದಿನಾಯಿಗಳು ದಾಳಿ ಮಾಡಿ ಕೋಂದಿರುವ ಮನಕಲಕುವ ಘಟನೆ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ನಡೆದಿದೆ.

ಬೆಸಗರಹಳ್ಳಿ ಬಾರ್​ ಒಂದರ ಮುಂದೆ ಮದ್ಯಪಾನ ಮಾಡಿ ಬಿದ್ದಿದ್ದ ವೃದ್ದನ ಮೇಲೆ ಬೀದಿನಾಯಿಗಳು ಏಕಾಏಕಿ ದಾಳಿ ಮಾಡಿದ ಪರಿಣಾಮ ದಾಳಿಯಲ್ಲಿ ವೃದ್ದ ತೀವ್ರವಾಗಿ ರಕ್ತಸ್ರಾವದಿಂದ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ಚಿರತೆ ದಾಳಿಗೆ ಹಸು ಸಾವು : ಆತಂಕದಲ್ಲಿ ಸ್ಥಳೀಯರು! 

ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತ ವೃದ್ದನ ಗುರುತು ಹಾಗೂ ವಿಳಾಸ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

RELATED ARTICLES

Related Articles

TRENDING ARTICLES