Wednesday, January 22, 2025

ವಿಶ್ವಕಪ್​ 2023: ಟಾಸ್​ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್​ ಆಯ್ಕೆ!

ಚನ್ನೈ: ಭಾರತದಲ್ಲಿ ವಿಶ್ವಕಪ್ ಫೀವರ್ ಆರಂಭವಾಗಿದ್ದು ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಪಂದ್ಯ  ನಡೆಯಲಿದೆ. ಟಾಸ್​ ಗೆದ್ದು ಆಸ್ಟೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಕೆಲವೇ ಕ್ಷಣಗಳಲ್ಲಿ ಇಂಡೋ ಆಸಿಸ್‌ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ರೋಚಕತೆಗೆ ಸಾಕ್ಷಿಯಾಗಲಿದೆ.

5 ಬಾರಿಯ ಚಾಂಪಿಯನ್ ಆಗಿರೋ ಆಸ್ಟ್ರೇಲಿಯಾವನ್ನ ಮಣಿಸಲು ಬ್ಲೂ ಬಾಯ್ಸ್ ರೆಡಿಯಾಗಿದ್ದಾರೆ. ವಿಶ್ವಕಪ್ ಟೂರ್ನಿ ಶುಭಾರಂಭ ಮಾಡೋದಕ್ಕೆ ಭಾರತ ಕಾತರಗೊಂಡಿದ್ದು, ಶತಕೋಟಿ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

RELATED ARTICLES

Related Articles

TRENDING ARTICLES