Wednesday, January 22, 2025

ತಮಿಳುನಾಡು ರೈತರಗಾಗಿ ನಮ್ಮ ರೈತರ ಜೀವನ ಹಾಳು ಮಾಡುವುದು ಸರಿಯಲ್ಲ : ನಟಿ ಪೂಜಾಗಾಂಧಿ

ಬೆಂಗಳೂರು : ನಮ್ಮ ನೀರು ನಮ್ಮ ಹಕ್ಕು, ಕನ್ನಡಿಗರಿಗೆ ಸಹನೆ ಹೆಚ್ಚು ಇದನ್ನು ಒಂದು ವಿಜ್ಞಾನಿಕವಾಗಿ ವಿಧಾನವಾಗಿ ನೋಡಬೇಕು, ಎಲ್ಲರೂ ಅಸೂಹೆಯನ್ನು ಬಿಟ್ಟು ಕಾವೇರಿ ವಿಚಾರವನ್ನು ಯೋಚನೆ ಮಾಡಬೇಕು ಎಂದು ನಟಿ ಪೂಜಾಗಾಂಧಿ ಹೇಳಿದರು.

ಕೇಂದ್ರ ಸರ್ಕಾರಕ್ಕೆ ಮತ್ತು ಪ್ರಾಧಿಕಾರಕ್ಕೆ ನಮ್ಮ ಪರಿಸ್ಥಿತಿಯನ್ನು ತಿಳಿಹೇಳಬೇಕು, ತಮಿಳುನಾಡಿನ ರೈತರು ಮಾತ್ರ ಚನ್ನಾಗಿರಬೇಕು ಎಂದು ತೀರ್ಮಾನ ಮಾಡಿ ಕಾವೇರಿ ನೀರನ್ನು ಹರಿಸುತ್ತಿದ್ದರೇ ನಾವು ಸುಮ್ಮನೆ ಇರುವುದಿಲ್ಲ, ನಮಗೆ ನಮ್ಮ ರೈತರು ಚನ್ನಾಗಿರಬೇಕು , ಬೇರೆ ರೈತರು ಚನ್ನಾಗಿರಬೇಕು ಇಂದು ಮುಖ್ಯವಾಗಿ ವಿಜ್ಞಾನಿಕ ರೀತಿಯಲ್ಲಿ ಪರಿಶೀಲನೆ ನಡೆಸಿ ನೀರನ್ನು ಹರಿಸುವ ತೀರ್ಮನ ಮಾಡಬೇಕು.

ಇದನ್ನೂ ಓದಿ: ಕಾವೇರಿ ಹೋರಾಟ ಇದೊಂದು ದುರಂತ!: ನಟ ಲೂಸ್​ ಮಾದ ಯೋಗಿ 

ಕಾವೇರಿ ನೀರು ಹರಿಸುವ ವಿಚಾರವಾಗಿ ಮೇಕೆದಾಟು ಯೋಜನೆ ಎಷ್ಟು ಪ್ರಾಮುಖ್ಯತೆ ಇದೆ ಎನ್ನುವುದನ್ನ ಈ ಸಂದರ್ಭದಲ್ಲಿ ಯೋಚನೆ ಮಾಡಬೇಕಾಗಿದೆ. ನಮ್ಮ ನೆಲ ಜಲ ಎಂಬ ವಿಚಾರ ಬಂದಾಗ ನಾವೆಲ್ಲರೂ ಒಟ್ಟಾಗಿ ಹೋರಾಟಕ್ಕೆ ಮುಂದಾಗುತ್ತೇವೇ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES