Wednesday, January 22, 2025

ಡೇಟ್​ ಗೆ ಸಹಕರಿಸಿದರೇ ಮಾತ್ರ ಸಾಲ ಬಿಡುಗಡೆ: ಸಿಬ್ಬಂದಿಗೆ ಮಹಿಳೆ ಚಪ್ಪಲಿ ಏಟು!

ಕೊಪ್ಪಳ : ಮೈಕ್ರೋಫೈನಾನ್ಸ್ ಸಿಬ್ಬಂದಿಗೆ ಮಹಿಳೆಯೊಬ್ಬರು ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕೊಪ್ಪಳ ತಾಲೂಕಿನ ಹಳೆಬಂಡಿ ಹರ್ಲಾಪುರದಲ್ಲಿ ನಡೆದಿದೆ.

ಗೋದಾವರಿ ಮೈಕ್ರೋಫೈನಾನ್ಸ್ ಮಹಿಳಾ ಗುಂಪಿನ ಸದಸ್ಯರಾಗಿರುವ ನಾಗಮ್ಮಳಿಗೆ ಫೈನಾನ್ಸ್​ ಕಂಪೆನೆಯಿಂದ  ಸಾಲ ಮಂಜೂರಾಗಿತ್ತು. ಮಂಜೂರಾದ ಸಾಲವನ್ನು ಪಡೆಯಬೇಕಾದರೇ ಡೇಟ್ ಮಾಡುವಂತೆ ಫೈನಾನ್ಸ್ ಸಿಬ್ಬಂದಿ ಒತ್ತಡ ಹಾಕಿದ್ದಾನೆ ಎಂದು ನಾಗಮ್ಮ ಆರೋಪಿಸಿದ್ದಾರೆ.

ಇದನ್ನೂ ಓದಿ: ವಿರಾಟ್​ ಕೋಹ್ಲಿ ಕಾಮಿಡಿ ವೀಡಿಯೋ ವೈರಲ್​!

ನಾಗಮ್ಮಳಿಗೆ ನಿತ್ಯ ಫೋನ್​ ಕರೆ ಮಾಡಿ ಅಶ್ಲೀಲ ಪದಬಳಕೆ ಮಾಡಿತ್ತಿದ್ದ ಕಾರಣಕ್ಕೆ ಸಿಟ್ಟಿಗೆದ್ದಿದ್ದು ನಾಗಮ್ಮ ಮತ್ತು ಕುಟುಂಬಸ್ಥರು ಫೈನಾನ್ಸ್​ ಕಂಪೆನಿಯ ಸಿಬ್ಬಂದಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ. ಸದ್ಯ ಈ ಘಟನೆಯೂ ಮುನಿರಾಬಾದ್​​ ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಗೊಂಡಿದೆ.

RELATED ARTICLES

Related Articles

TRENDING ARTICLES