Saturday, January 11, 2025

ಅಪ್ರಾಪ್ತ ಹಿಂದೂ ಹುಡುಗಿಯರ ಕಿಡ್ನಾಪ್ ; ನಾಲ್ವರ ಬಂಧನ

ಮೈಸೂರು : ಅಪ್ರಾಪ್ತ ಹಿಂದೂ ಹುಡುಗಿಯರ ಕಿಟ್ನಾಪ್ ಹಿನ್ನೆಲೆ ನಾಲ್ವರು ಮುಸ್ಲಿಂ ಯುವಕರನ್ನು ಬಂಧಿಸಿದ್ದಾರೆ ಘಟನೆ ನಗರದ ಮಂಡಿ ಮೊಹಲ್ಲಾದಲ್ಲಿ ನಡೆದಿದೆ.

ಪೈಯಿಂಟಿಂಗ್ ಮತ್ತು ಮತ್ತಿತರ ಕೆಲಸ ಮಾಡುತ್ತಿದ್ದ, ನಿಜಾಮಿಲ್​, ಸಮದ್ ತಪ್ಸಿರ್ ಹಾಗೂ ಇರ್ಫಾನ್ ಎಂಬ ನಾಲ್ವರು ಕಿಡಿಗೇಡಿಗಳು.  ಪಿಯುಸಿ ಓದುತ್ತಿದ್ದ ಹಿಂದೂ ಹುಡುಗಿಯರನ್ನು ಕಿಡ್ನಾಪ್ ಮಾಡಿ ಕೊಡಗಿನಿಂದ ಮೈಸೂರಿಗೆ ಕಾರಿನಲ್ಲಿ ಸಾಗಿಸುತ್ತಿದ್ದರು.

ಇದನ್ನು ಓದಿ : ಮಂಡ್ಯ ಕ್ಷೇತ್ರವನ್ನ ಬರ ಪೀಡಿತ ಪ್ರದೇಶ ಘೋಷಣೆ; ಗಣಿಗ ರವಿಕುಮಾರ್

ಬಳಿಕ ಯುವತಿಯರನ್ನು ಕಿಡ್ನಾಪ್ ಮಾಡಿದ್ದ ವಿಚಾರವನ್ನು ಸ್ಥಳೀಯರು ಪೋಲಿಸರಿಗೆ ಕರೆ ಮಾಡಿ ತಿಳಿಸಿದ್ದರು. ಈ ವಿಚಾರ ಹೇಗೋ ಕಿಡಿಗೇಡಿಗಳಿಗೆ ವಿಚಾರ ತಿಳಿದಿದ್ದು, ಹುಡುಗಿಯರನ್ನು ಕುಶಾಲನಗರದದಲ್ಲಿ ಬಾಲಕಿಯರನ್ನು ಇಳಿಸಿ ಎಸ್ಕೇಪ್ ಆಗಿದ್ದ ಯುವಕರು.

ಈ ಘಟನೆ ಹಿನ್ನೆಲೆ ಎಸ್ಕೇಪ್ ಆಗಿದ್ದ ಆರೋಪಿಗಳನ್ನು ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ಆ ನಾಲ್ವರು ಯುವಕರನ್ನು ಬಂಧಿಸಿದ ಪೋಲಿಸರು. ಸದ್ಯ ನಾಲ್ವರ ಆರೋಗ್ಯ ತಪಾಸಣೆಗಾಗಿ ಮಡಿಕೇರಿ ಆಸ್ಪತ್ರೆಗೆ ಕರೆತಂದಿರುವ ಪೋಲಿಸರು.

RELATED ARTICLES

Related Articles

TRENDING ARTICLES