Wednesday, January 22, 2025

ಹುಚ್ಚು ನಾಯಿ ದಾಳಿ; 13 ಮಂದಿಗೆ ಗಂಭೀರ ಗಾಯ

ಕಲಬುರಗಿ : ಹುಚ್ಚನಾಯಿ ದಾಳಿಗೆ 13 ಮಂದಿಗೆ ಗಂಭೀರ ಗಾಯಗೊಂಡಿರುವ ಘಟನೆ ಚಿಂಚೋಳಿ ತಾಲೂಕಿನ ಐನಾಪೂರ್ ಹಾಗೂ ಬೆನಕಪಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಕೆಲವು ದಿನಗಳಿಂದ ಹುಚ್ಚನಾಯಿ ಓಡಾಡುತ್ತಿದ್ದು, ನಿನ್ನೆ ಐನಾಪೂರದಲ್ಲಿ 12 ಜನರಿಗೆ ಕಚ್ಚಿದ್ದ ನಾಯಿ ಮತ್ತೆ ಬೆನಕಪಳ್ಳಿ ಗ್ರಾಮಕ್ಕೆ ಹೋಗಿದ್ದು, ಇನ್ನೊಬ್ಬರಿಗೆ ಕಚ್ಚಿ ಗಾಯಗೊಳಿಸಿರುವ ಹುಚ್ಚು ನಾಯಿ.

ಇದನ್ನು ಓದಿ : ರಸ್ತೆಯಲ್ಲೆ ಹೊತ್ತಿ ಉರಿದ ಡಸ್ಟರ್ ಕಾರು

ಇನ್ನೂ 13 ಜನರಲ್ಲಿ 5 ಜನ ಮಹಿಳೆಯರಿಗೆ ನಾಯಿ ಕಚ್ಚಿದೆ. ಸದ್ಯ ಮೊದಲು ಗಾಯಾಳುಗಳಿಗೆ ಐನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಬಳಿಕ ಗಾಯಳುಗಳ ಸ್ಥಿತಿ ಗಂಭೀರವಾಗಿದ್ದು, ಅಂಬುಲೇನ್ಸ್​ನಲ್ಲಿ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

RELATED ARTICLES

Related Articles

TRENDING ARTICLES