Sunday, December 22, 2024

KSRTC ಬಸ್ ಪಲ್ಟಿ ; ಪ್ರಯಾಣಿಕ ಸಾವು

ಕೊಪ್ಪಳ : ಬಸ್ ಪಲ್ಟಿ ಒಡೆದಿರುವ ಹಿನ್ನೆಲೆ ಓರ್ವ ಪ್ರಯಾಣಿಕ ಸಾವನ್ನಪ್ಪಿರುವ ಘಟನೆ ಕುಷ್ಟಗಿ ತಾಲೂಕಿನ ರಾಂಪೂರ ಕ್ರಾಸ್ ಬಳಿ ನಡೆದಿದೆ.

ಕೊಪ್ಪಳ ವಿಭಾಗದ KSRTC ಬಸ್​ವೊಂದು ಬೀದರ ದಿಂದ ಕೊಪ್ಪಳಕ್ಕೆ‌ ಮರಳುವಾಗ, ವಾಹನದ ಎಕ್ಸಲ್ ತುಂಡಾಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ನಡು ರಸ್ತೆಯಲ್ಲಿ ಬಸ್ ಪಲ್ಟಿ ಹೊಡೆದಿದೆ.

ಬಸ್ ಪಲ್ಟಿ ಹೊಡೆದ ಪರಿಣಾಮ ಓರ್ವ ಚಾಲಕನು ಸಾವನ್ನಪ್ಪಿದ್ದಾನೆ.

ಇದನ್ನು ಓದಿ : ಫೇಸ್​ಬುಕ್ ಲವ್ : ಮದ್ವೆ ಆಗುವುದಾಗಿ ಯುವತಿಗೆ ವಂಚನೆ

ಈ ಘಟನಾ ಪರಿಣಾಮ ಬಸ್ ಅಪಘಾತದಿಂದ ತಾವರಗೇರ ಹಾಗೂ ಲಿಂಗಖಸೂರು ರಸ್ತೆ ಎರಡೂ ಕಡೆ ಟ್ರಾಫಿಕ್ ಜಾಮ್ ಆಗಿದ್ದ ಹಿನ್ನಲೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಪೋಲಿಸರ ಹರಸಾಹಸ ಪಟ್ಟಿದ್ದಾರೆ.

RELATED ARTICLES

Related Articles

TRENDING ARTICLES