Thursday, December 19, 2024

ವಿದ್ಯುತ್​ ಶಾಕ್​ ತಗುಲಿ ಲೈನ್​ಮೆನ್​ ದೇಹದಿಂದ ಬೇರ್ಪಟ್ಟ ತಲೆ!

ಬಳ್ಳಾರಿ : ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನ ತಲೆಯೇ ತುಂಡಾಗಿ ಉದುರಿಬಿದ್ದರುವ ಘಟನೆ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದಲ್ಲಿ ನಡೆದಿದೆ.

ವೀರಭದ್ರ (34) ಮೃತ ದುರ್ದೈವಿ, ದಮ್ಮೂರು ಗ್ರಾಮದಲ್ಲಿ ವಿದ್ಯುತ್ ತಂತಿಗಳನ್ನು ಬದಲಾವಣೆ ಮಾಡಲು ವಿದ್ಯುತ್​ ಕಂಬವನ್ನು ಏರಿದ್ದ ಮೃತ ಲೈನ್​ಮ್ಯಾನ್​ ವೀರಭದ್ರನಿಗೆ ವಿದ್ಯುತ್ ಶಾಕ್ ಹೊಡೆದಿದೆ. ಈ ವೇಳೆ ಹೈಟೆನ್ಷನ್​ ವೈರ್​ ಮೇಲೆ ಬಿದ್ದ ಪರಿಣಾಮ ವೀರಭದ್ರನ ದೇಹದಿಂದ ತಲೆ ಭೇರ್ಪಟ್ಟು ಉದುರಿಬಿದ್ದ ದುರ್ಘಟನೆ ನಡೆದಿದೆ.

ಇದನ್ನೂ ಓದಿ: ಕುಣಿಗಲ್​ ಶಾಸಕ ರಂಗನಾಥ್​ ವಿರುದ್ದ ಶಾಸಕ ಎಂ.ಟಿ ಕೃಷ್ಣಪ್ಪ ಏಕವಚನದಲ್ಲಿ ವಾಗ್ದಾಳಿ!

ಜಮೀನಿಗೆ ನೀರು ಹಾಯಿಸಲು ಹೋದಾಗ ದುರ್ಘಟನೆ ನಡೆದಿದೆ. ಈ ಘಟನೆಯು ಕುರುಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

RELATED ARTICLES

Related Articles

TRENDING ARTICLES