Wednesday, January 22, 2025

ಲಾರಿ ಚಾಲಕನ ಅಜಾಗರುಕತೆ: ವೃದ್ದೆ ಸಾವು!

ನೆಲಮಂಗಲ : ಲಾರಿ ಚಾಲಕನ‌ ಅಜಾಗರುಕತೆಯಿಂದ  ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ದೆ ಸಾವಿಗೀಡಾಗಿರುವ ಘಟನೆ ನೆಲಮಂಗಲದ ದಾಬಸ್​ಪೇಟ್ ಬಳಿ ನಡೆದಿದೆ.

ಇದನ್ನೂ ಓದಿ: ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ: ಐಸಿಯು ನಿಂದ ವಾರ್ಡ್​ಗೆ ಶಿಫ್ಟ್​!

ನಿವೃತ್ತ ಪೋಲೀಸ್ ಅಧಿಕಾರಿ ಲಿಂಗದೇವರಪ್ಪನ ಪತ್ನಿ ರೇಣುಕಮ್ಮ (67)ಮೃತ ದುರ್ದೈವಿ. ನೆಲಮಂಗಲದ ದಾಬಸ್​ಪೇಟೆ ಬಳಿ ರಸ್ತೆ ಮಾರ್ಗವಾಗಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಬಾರಿ ವಾಹನ ಮೃದ್ದೆ ರೇಣುಕಮ್ಮನಿಗೆ ಗುದ್ದಿದೆ, ಈ ವೇಳೆ ನೆಲಕ್ಕೆ ಬಿದ್ದ ವೃದ್ದೆ ಮೇಲೆ ಲಾರಿ ಹರಿದ ಪರಿಣಾಮ ದುರಂತ ಸಾವೀಗೀಡಾಗಿದ್ದಾರೆ.

ದಾಬಸ್ ಪೇಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಘಟನೆಯ ದೃಶ್ಯಗಳು ಸಿಸಿಟಿಯಲ್ಲಿ ಸೆರೆಯಾಗಿದೆ.

RELATED ARTICLES

Related Articles

TRENDING ARTICLES