Saturday, January 18, 2025

ಕ್ಷುಲಕ ಕಾರಣಕ್ಕೆ ಯುವಕನಿಗೆ ಬಿಯರ್ ಬಾಟಲಿನಿಂದ ಹಲ್ಲೆ

ದಾವಣಗೆರೆ : ಕ್ಷುಲಕ ಕಾರಣಕ್ಕೆ ಒರ್ವ ಯುವಕನ ಮೇಲೆ ಬಿಯರ್ ಬಾಟಲಿನಿಂದ ಹಲ್ಲೆ ಮಾಡಿದ ಯುವಕರು ಘಟನೆ ಚನ್ನಗಿರಿ ತಾಲೂಕಿನ ತ್ಯಾವಣಗಿ ಗ್ರಾಮದಲ್ಲಿ ನಡೆದಿದೆ.

ಈ ಹಿಂದೆ ತ್ಯಾವಣಿಗೆ ಗ್ರಾಮದಲ್ಲಿ ವಲಯ ಮಟ್ಟದ ಶಾಲಾ ಕ್ರೀಡಾ ಕೂಟ ನಡೆದಿತ್ತು. ಈ ವೇಳೆ ಚೀರಡೋಣಿ ಮತ್ತು ತ್ಯಾವಣಿಗಿ ಮಧ್ಯ ಪಂದ್ಯಗಳು ನಡೆದಾಗ ಇಬ್ಬರು ತಂಡಗಳ ನಡುವೆ ಗಲಾಟೆ ನಡೆದಿತ್ತು.

ಇದನ್ನು ಓದಿ : ದಾಸನ ಫ್ಯಾಸ್ಗೆ ಹಬ್ಬ : 2 ದಶಕಗಳ ಬಳಿಕ ಮತ್ತೆ ಒಂದಾದ ‘ಡಿ’ ಬಾಸ್-ಜೋಗಿ ಪ್ರೇಮ್

ಈ ಹಿನ್ನೆಲೆ ಇಂದು ಅದೇ ವಿಚಾರವಾಗಿ ಗೋವಿಂದ ಹಲ್ಲೆಗೊಳಗಾದ ಯುವಕ. ಎಂಬಾತನ ಮೇಲೆ ಬಿಯರ್ ಬಾಟಲಿನಿಂದ 8ಕ್ಕೂ ಅಧಿಕ ಚೀರಡೋಣಿಯ ಯುವಕರು ಹಲ್ಲೆ ಮಾಡಿದ್ದಾರೆ.

ಬಳಿಕ ಮನಬಂದಮತೆ ಥಳಿಸಿ ಸ್ಥಳದಿಂದ ಪರಾರಿಯಾದ ಯುವಕರು. ಗೋವಿಂದನ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಘಟನಾ ಸಂಬಂಧ ಬಸವ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES