Thursday, September 19, 2024

ಸಲಾಂ..! ಚಂದ್ರಯಾನ-3ಕ್ಕೆ ದಿಗ್ವಿಜಯ

ಬೆಂಗಳೂರು : 140 ಕೋಟಿ ಭಾರತೀಯರ ಹಾರೈಕೆ ಫಲಿಸಿದೆ. ಚಂದ್ರಯಾನ-3 ಯಶಸ್ವಿಯಾಗಿದ್ದು, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲಿಳಿದು ಇತಿಹಾಸ ಬರೆದಿದೆ.

ಸಂಜೆ 6.04ಕ್ಕೆ ಸರಿಯಾಗಿ ಲ್ಯಾಂಡರ್ ಚಂದಿರನನ್ನು ಸ್ಪರ್ಶಿಸಿತು. ಈ ಬಾರಿ ಅದು ಶಾಂತ ಚಿತ್ತದಿಂದ ದೃಢ ಹೆಜ್ಜೆಯಿಟ್ಟಿತು. ಈ ಮೂಲಕ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

23/08/2023 ವಿಶ್ವದ ಇತಿಹಾಸದಲ್ಲಿಯೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸುದಿನವಾಯಿತು. ISROದ ಈ ಸಾಹಸಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯರು ಶತಕೋಟಿ ಪ್ರಣಾಮಗಳನ್ನು ಸಲ್ಲಿಸಿದ್ದಾರೆ.

RELATED ARTICLES

Related Articles

TRENDING ARTICLES