Monday, December 23, 2024

ಬೆಂಗಳೂರಿಗರಿಗೆ ಇಂದಿನಿಂದ 3 ದಿನ ವಿದ್ಯುತ್ ಶಾಕ್​!

ಬೆಂಗಳೂರು : ನಗರದ ವಿವಿಧೆಡೆ ನಿರ್ವಹಣಾ ಕಾಮಗಾರಿ ನಡೆಯಲಿರುವ ಹಿನ್ನೆಲೆ ಆ.22, 23 ಹಾಗೂ 24ರಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಇಂದು ಬೆಳಗ್ಗೆ ವಿದ್ಯುತ್​ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

ಮಂಗಳವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ನಗರದ ನ್ಯೂ ಕೆಎಚ್.ಬಿ.ಕಾಲೋನಿ, ಬಂಡೇಮಠ, ಕೆಎಸ್‌ಟಿ, ಕೆಎಚ್‌ಬಿ, ಅರುಂಧತಿನಗರ, ಶಿರ್ಕೆ, ಹೊಯ್ಸಳ ಸರ್ಕಲ್, ವಲಗೇರಹಳ್ಳಿ, ಚಿಕ್ಕನಹಳ್ಳಿ, ಗಾಂಧಿನಗರ, ಅಗ್ರಹಾರ, ದಾಸರಹಳ್ಳಿ. ಹುಣಸೇಮರದ ಪಾಳ್ಯ, ಬೈರೋಹಳ್ಳಿ, ಅರ್ಚಕರ ಲೇಔಟ್, ಹೊಸಳ್ಳ, ಚಲ್ಲಘಟ್ಟ, ರಾಮೋಹಳ್ಳಿ, ಮಾಲಿಗೊಂಡನಹಳ್ಳಿ, ಗೇರುಪಾಳ್ಯ ಇಂಡಸ್ಟ್ರೀಯಲ್ ಏರಿಯಾ, ಕೊಮ್ಮಘಟ್ಟ, ಸೂಲಿಕೆರೆ, ಕೃಷ್ಣಸಾಗರ, ಮಾರಗೊಂಡವನಹಳ್ಳಿ ಪ್ರದೇಶದಲ್ಲಿ ವಿದ್ಯುತ್‌ ಇರುವುದಿಲ್ಲ.

ಇದನ್ನೂ ಓದಿ: ಎಸ್.ಟಿ ಸೋಮಶೇಖರ್​​ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆ: ಯಶವಂತಪುರದ ಜೆಡಿಎಸ್ ಕಾರಕರ್ತರ ಸಭೆ ಇಂದು

ಆ.23ರಂದು ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು:

ಬುಧವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 3.30ರವರೆಗೆ ವಿದ್ಯಾರಣ್ಯಪುರ, ಯಲಹಂಕ ನ್ಯೂಟೌನ್, ಕೆಎಂಎಫ್, ಮಾರುತಿನಗರ, ಎಂ.ಎಸ್ .ಪಾಳ್ಯ, ಅಟ್ಟೂರು ಲೇಔಟ್, ಪುರವಂಕರ ಬ್ಲಾಕ್ 1,2,3 ಆರ್‌ಎಂಝಡ್, ನ್ಯಾಯಾಂಗ ಬಡಾವಣೆ, ಎಸ್‌ಎಫ್‌ಎಸ್ 208, ಎಸ್‌ಎಫ್‌ಎಸ್ 407, ಉನ್ನಿಕೃಷ್ಣ ಡಬಲ್‌ರೋಡ್ 3ನೇ ಹಂತ ರಸ್ತೆ, ಶೇಷಾದ್ರಿಪುರ, ಚಂದ್ರ ಕೆಫೆ ರಸ್ತೆ, ಟಿಎಂ ಎನ್‌ಕ್ಲೇವ್, ಡೈರಿ ಸರ್ಕಲ್‌, ಮಾತೃ ಲೇಔಟ್, ಸೋಮೇಶ್ವರ, ಎನ್‌ಸಿಸಿ ಆಸ್ಟರ್, ಸುಗ್ಗಪ್ಪ ಲೇಔಟ್, ಚಾಮುಂಡೇಶ್ವರಿ ಲೇಔಟ್, ಬಿಬಿ ರಸ್ತೆ, ಕಾಮಾಕ್ಷೀಪುರ ಲೇಔಟ್, ಜಿಕೆವಿಕೆ, ಎನ್‌ಸಿಬಿಎಸ್, ರೇನ್‌ ಬೌಲೇವಾರ್ಡ್, ಬಸವೇಶ್ವರನಗರ, ವಿಜಯನಗರ,ಗೋವಿಂದರಾಜನಗರ,ಕಾಮಾಕ್ಷಿಪಾಳ್ಯ, ಆರ್‌ಪಿಸಿ ಲೇಔಟ್, ಬಿನ್ನಿ ಲೇಔಟ್, ಪ್ರಶಾಂತನಗರ, ಎಂ.ಸಿ.ಲೇಔಟ್, ಮಾರೇನಹಳ್ಳಿ, ಹೊಸಹಳ್ಳಿ, ತಿಮ್ಮೇನಹಳ್ಳಿ, ವಿನಾಯಕ ಲೇಔಟ್, ಕಾವೇರಿಪುರ, ರಂಗನಾಥಪುರ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ನಾಗರಬಾವಿ, ಸಿದ್ದಯ್ಯಪುರಾಣಿಕ ರೋಡ್‌, ಕೆಎಚ್‌ಬಿ ಕಾಲನಿ, ಮಾಗಡಿ ಮುಖ್ಯ ರಸ್ತೆ, ಎಚ್‌.ಎಆರ್ ಲೇಔಟ್ ಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ.

ಇದನ್ನೂ ಓದಿ: ಚರಿತ್ರೆ ಸೃಷ್ಟಿ : ಫ್ಯಾಬಿಯಾನಾಗೆ ಸೋಲುಣಿಸಿದ ಪ್ರಗ್ನಾನಂದ

ಗುರುವಾರ ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು:

ಆ.24ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3.30ರವರೆಗೆ ‘ಎ’ ಬ್ಲಾಕ್, ಸಹಕಾರ ನಗರ, ಅಸ್ಕರ್ ಉದ್ಯೋಗಿ, ಕೃಷ್ಣಬ್ನಾ ಡೈಮಂಡ್, ಎಫ್ ಬ್ಲಾಕ್, ಜಿ ಬ್ಲಾಕ್, ಬ್ಯಾಟರಾಯನಪುರ (ಭಾಗಶಃ), ಬಿಬಿ ರಸ್ತೆ, ಇ ಬ್ಲಾಕ್, (ಭಾಗಶಃ), ಸಂಚುರಿ ಚಿತ್ರಕೀಟ್, ರೆನೂಸಾನ್ಸ್, ಬಿಬಿ ರಸ್ತೆ, ಬಿಟಿಪುರ, ತಲಕಾವೇರಿ, ಅಮೃತಹಳ್ಳಿ, ಜವಾಹರ್ ಲಾಲ್ ಇನ್‌ಸ್ಟಿಟ್ಯೂಟ್, ಬಿಜಿ ಗಂಗಾಧ‌ ಲೇಔಟ್, ಜಕ್ಕೂರ್ ಲೇಔಟ್ ಸ್ಲಂ (ಭಾಗ), ಶೋಭಾ ವಿಂಡ್‌ಪಾಲ್‌, ಶೋಭಾ ಸಫಿರೆ, ಪೂರ್ವಂಕರ, ಬಿಟಿ ಪುರ, ಎಲ್ ಅಂಡ್ ಟಿ, ಎಸ್.ನಗರ ‘ಎ’ ಬ್ಲಾಕ್, (ಭಾಗಶಃ) – ಡ್ಯೂರೆಸಿಡೆನ್ಸಿ, ಬಿಬಿ ರಸ್ತೆ, ವಿದ್ಯಾಶಿಲ್ಪ, ಶೋಭಾ ಡೆವಲಪರ್ಸ್, ಜಕ್ಕೂರ್ ಲೇಔಟ್, ಯುಎಸ್ ಲೇಔಟ್, ಅಮೃತನಗರ, ಕಾಶಿನಗರ, ಭುವನೇಶ್ವರಿ ನಗರ, ವರ್ಮಾ ಲೇಔಟ್, ಅಮೃತಹಳ್ಳಿ,ಶ್ರೀರಾಮಪುರ, ಟೆಲಿಕಾಂ ಲೇಔಟ್, ಶಿವರಾಮ ಕಾರಂತ ನಗರ, ಜವಾಹರಲಾಲ್ ಇನ್‌ಸ್ಟಿಟ್ಯೂಟ್, ಡಿಫೆನ್ಸ್ ಲೇಔಟ್ ನವ್ಯನಗರ, ಜಕ್ಕೂರು ಗ್ರಾಮ, ಜಕ್ಕೂರು ಲೇಔಟ್, ಎಆರ್‌ಲ್‌, ಸಂಪಿಗೆಹಳ್ಳಿ, ತಿರುಮೇನಹಳ್ಳಿ, ಚೊಕ್ಕನ ಹಳ್ಳಿ, ಹೆಗ್ಡೆ ನಗರ, ಅಗ್ರಹಾರ ಲೇಔಟ್, ಕೋಗಿಲು ಲೇಔಟ್, ಕೆಎನ್‌ಎಸ್ ಕಾಲೇಜು, ಡಯಾನನ್ ಕಾಲೇಜು, ಡಿಫೆನ್ಸ್ ಲೇಔಟ್ ಡಿ, ಇ ಬ್ಲಾಕ್ ಕೊಡಿಗೇಹಳ್ಳಿ ಮುಖ್ಯ ರಸ್ತೆ ಸೇರಿ ಸುತ್ತಮುತ್ತ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

RELATED ARTICLES

Related Articles

TRENDING ARTICLES