Wednesday, January 22, 2025

ಅರಣ್ಯ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ : ಗೋಲ್ಡನ್​ ಸ್ಟಾರ್​ ಗಣೇಶ್​ ಅರ್ಜಿ ತಿರಸ್ಕಾರಿಸಿದ ಹೈಕೋರ್ಟ್​!

ಬೆಂಗಳೂರು : ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ವಿಚಾರ ಹೈಕೋರ್ಟ್‌ನಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಹಿನ್ನಡೆಯುಂಟಾಗಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಜಕ್ಕಳ್ಳಿಯಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ನೀಡುವಂತೆ ನಟ ಗಣೇಶ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೊರ್ಟ್​ ತಿರಸ್ಕರಿಸಿದೆ.  ಈ ಸಂಬಧ ಅರಣ್ಯ ಇಲಾಖೆ ನಟ  ಗೋಲ್ಡನ್ ಸ್ಟಾರ್ ಗಣೇಶ್‌ಗೆ  1 ವಾರದೊಳಗೆ ಉತ್ತರಿಸಲು ನೋಟೀಸ್​ ನೀಡಿದೆ.

ಇದನ್ನೂ ಓದಿ: ಬಹುಪತ್ನಿತ್ವ ನಿಷೇಧಕ್ಕೆ ಸರ್ಕಾರ ತೀರ್ಮಾನ!

ಬಂಡೀಪುರ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿರುವ ಜಕ್ಕಳ್ಳಿ ಗ್ರಾಮವು ಮಾನಿಟರಿಂಗ್ ಕಮಿಟಿ ಸಲಹೆ ಪಡೆಯುವಂತೆ ಸೂಚಿಸಿದೆ.  ನೋಟಿಸ್‌ ಪರಿಶೀಲನೆಯಾಗುವವರೆಗೂ ಯಾವುದೇ ಕಾಮಗಾರಿ ಹಾಗು ಕ್ರಮಕ್ಕೆ ಮುಂದಾಗದಂತೆ ನ್ಯಾಯಾಲಯ ಸೂಚನೆ ನೀಡಿದೆ.

RELATED ARTICLES

Related Articles

TRENDING ARTICLES