Wednesday, January 22, 2025

ನಾಳೆಯಿಂದ ದ್ವಿತೀಯ PUC 2ನೇ ಪೂರಕ ಪರೀಕ್ಷೆ ಶುರು

ಬೆಂಗಳೂರು : ನಾಳೆಯಿಂದ ದ್ವಿತೀಯ ಪಿಯುಸಿ 2ನೇ ಪೂರಕ ಪರೀಕ್ಷೆ ಹಿನ್ನೆಲೆ ಪರೀಕ್ಷೆ ಬರೆಯುವ ಮಕ್ಕಳಿಗೆ ಉಚಿತ ಬಸ್ ಸೇವೆ ಕಲ್ಪಿಸಿರುವ ಸಾರಿಗೆ ಇಲಾಖೆ.

ದೇಶದಲ್ಲಿಯೇ ಮೊದಲ ಬಾರಿಗೆ 2 ನೇ ಬಾರಿ ಪೂರಕ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿರುವ ಪಿಯು ಬೋರ್ಡ್​. ಸುಮಾರು 3000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೊಂದಣಿಯಾಗಲಿದ್ದಾರೆ.

ಇದನ್ನು ಓದಿ : ಇಂದಿರಾ ಕ್ಯಾಟೀನ್​ಗಳಲ್ಲಿ ಊಟದ ದರ ಹೆಚ್ಚಳ

ಆಗಸ್ಟ್ 21 ರಿಂದ ಸಂಪ್ಟೆಂಬರ್ 2 ರವರೆಗೆ ನಡೆಯಲಿರುವ ಪರೀಕ್ಷೆ.  ಪರೀಕ್ಷಾ ಕೇಂದ್ರದೊಳಗೆ ಹೋಗುವ ವೇಳೆ ಯಾವುದೇ ರೀತಿಯ ವಾಚ್ ಸೇರಿದಂತೆ ಎಲೆಕ್ಟ್ರಾನಿಕ್ ಗ್ಯಾಜೇಟ್ ನಿಷೇಧ ಮಾಡಲಾಗಿದೆ. ಹಾಗೂ ಪರೀಕ್ಷಾ ಕೇಂದ್ರಾ ಸುತ್ತಾಮುತ್ತಾ 2೦೦ ಮೀ ಅಂತರದಲ್ಲಿ ಜೆರಾಕ್ಸ್ ಸೆಂಟರ್ ಅಂಗಡಿಗಳನ್ನು ಸಹ ನಿಷೇಧ ಮಾಡಲಾಗಿದೆ.

ಅಷ್ಟೇ ಅಲ್ಲದೆ ಈ ಭಾರಿ ಪರೀಕ್ಷೆ ಬರೆಯಲು ಬರುವ ಮಕ್ಕಳಿಗೆ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ಹಾಲ್​ಟಿಕೆಟ್ ತೋರಿಸಿ ಉಚಿತವಾಗಿ ಬಸ್​ನಲ್ಲಿ ಸಂಚಾರಿಸುವ ಅವಕಾಶ ಮಾಡಿಕೊಟ್ಟ ಸಾರಿಗೆ ಇಲಾಖೆ.

RELATED ARTICLES

Related Articles

TRENDING ARTICLES