ಬೆಂಗಳೂರು : ಜನರು ಹೋಟೆಲ್ಗಳಲ್ಲಿ ಊಟ ಬಿಸಾಡೊರಿಗೆ ಇನ್ನುಂದೆ ಬ್ರೇಕ್ ಹಾಕವು ಹಿನ್ನೆಲೆ ಸಭೆ ನಡೆಸಲು ಮುಂದಾಗಿರುವ ಹೋಟೆಲ್ ಅಸೋಸಿಯೇಷನ್.
ಜನರು ಹೋಟೆಲ್ಗಳಿಗೆ ಹೋದಾಗ ತಿನ್ನುವ ಆಸೆಯಿಂದ ಎಲ್ಲಾವನ್ನು ತಿನ್ನುವ ರೀತಿ ಊಟವನ್ನು ತರಿಸಿಕೊಳ್ಳುತ್ತಾರೆ. ಆದರೆ ಹೆಚ್ಚಾಗಿ ಆಹಾರವನ್ನು ಕಸದ ಪುಟ್ಟಿಗೆ ಹಾಕುವರ ಸಂಖ್ಯೆಯೇ ಜಾಸ್ತಿ. ಅದರಿಂದ ಆಹಾರ ವೆಸ್ಟ್ ಆಗಬಾರದೆಂದು ಆಗಸ್ಟ್ 28 ರಂದು ಸಭೆ ನಡೆಸಲಿರುವ ಹೋಟೆಲ್ ಅಸೋಸಿಯೇಷನ್.
ಇದನ್ನು ಓದಿ : ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ
ಹೋಟೆಲ್ಗಳಲ್ಲಿ ಶೇ 30% ಆಹಾರದ ಕಸದ ಬುಟ್ಟಿಗೆ ಸೇರುತ್ತಿದೆ. ಈ ಹಿನ್ನೆಲೆ ಅದನ್ನು ತಡೆಯಬೇಕು ಎಂಬ ಉದ್ದೇಶದಿಂದ, ತಿನ್ನುವ ಹಕ್ಕಿದೆ ಆದ್ರೆ ಬಿಸಾಡುವ ಹಕ್ಕಿಲ್ಲ ಎಂಬ ಅಭಿಯಾನವನ್ನು ಜಾರಿಗೆ ತರಲು ಆಹಾರ ಸಚಿವ ಕೆ. ಹೆಚ್ ಮುನಿಯಪ್ಪ ಅವರ ಜೊತೆ ಚರ್ಚೆ ನಡೆಸಿರುವ ಹೋಟೆಲ್ ಅಸೋಸಿಯೇಷನ್.
ಅಷ್ಟೇ ಅಲ್ಲದೆ ಆಹಾರ ವೇಸ್ಟ್ ತಡೆ ಸಭೆಯಲ್ಲಿ ಹೋಟೆಲ್ ಮಾಲೀಕರು, ಕಾರ್ಮಿಕರು ಮತ್ತು ಗ್ರಾಹಕರು ಭಾಗಿಯಾಗಲು ಹೋಟೆಲ್ ಅಸೋಸಿಯೇಷನ್ ಸೂಚನೆ ನೀಡಿದೆ.