Sunday, January 5, 2025

ಆಸ್ತಿ ವಿಚಾರಕ್ಕೆ ತಾಯಿಯನ್ನೇ ಕೊಂದ ಪಾಪಿ ಮಗ

ದೇವನಹಳ್ಳಿ : ಆಸ್ತಿ ವಿಚಾರಕ್ಕೆ ತಾಯಿಯನ್ನೇ ಕೊಲೆ ಮಾಡಿರುವ ಪಾಪಿ ಮಗ. ಘಟನೆ ಏರ್ಪೋಟ್ ಸಮೀಪದ ಐಟಿಸಿ ಫ್ಯಾಕ್ಟರಿ ಸಮೀಪ ನಡೆದಿದೆ.

ಚಿನ್ನಮ್ಮ (60) ಕೊಲೆಯಾದ ದುರ್ದೈವಿ, ಹಾಗೂ ರಾಘವೇಂದ್ರ (35) ಕೊಲೆ ಮಾಡಿರುವ ಮಗ, ತಾಲೂಕಿನ ಯರ್ತಿಗಾನಹಳ್ಳಿಯ ನಿವಾಸಿಗಳು.

ಇದನ್ನು ಓದಿ : ಮಾನನಷ್ಟ ಮೊಕದ್ದಮೆ ಪ್ರಕರಣ: ರಾಹುಲ್​ ಗಾಂಧಿಗೆ ಬಿಗ್ ರಿಲೀಫ್​!​

ಕಳೆದ ಅನೇಕ ದಿನಗಳಿಂದ ತಾಯಿ ಮಗನ ಮಧ್ಯೆ ಜಮೀನು ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಈ ಹಿನ್ನೆಲೆ ಮತ್ತೆ ಜಗಳ ಶುರುವಾಗಿದ್ದು, ಇಂದು ಬೆಳಗ್ಗೆ ಚಿನ್ನಮ್ಮನ ತಲೆಗೆ ಮಾರಕಾಸ್ತ್ರಗಳಿಂದ ಹಲ್ಲೇ ಮಾಡಿ ಕೊಲೆ ಮಾಡಿರುವ ದುಷ್ಕರ್ಮಿ ರಾಘವೇಂದ್ರ.

ಘಟನಾ ಸ್ಥಳಕ್ಕೆ ಚಿಕ್ಕಜಾಲ ಪೋಲಿಸ್ ಭೇಟಿ ನೀಡಿದ್ದು, ಆರೋಪಿ ಮಗನನ್ನು ಬಂಧಿಸಿದ ಪೋಲಿಸರು.

RELATED ARTICLES

Related Articles

TRENDING ARTICLES