Monday, December 23, 2024

ರೀಲ್ಸ್​ ಮಾಡಲು ಹೋಗಿ ಫಾಲ್ಸ್​ ಗೆ ಬಿದ್ದು ನಾಪತ್ತೆಯಾದ ಯುವಕ: ವೀಡಿಯೋ ವೈರಲ್​

ಉಡುಪಿ : ಜಲಪಾತದ ಬಳಿ ರೀಲ್ಸ್​ ಮಾಡಲು ಹೋದ ಯುವಕ ಫಾಲ್ಸ್​​ಗೆ ಬಿದ್ದ ಕೊಚ್ಚಿಹೋದ ಘಟನೆ ಕೊಲ್ಲೂರು ಬಳಿಯ ಅರಶಿನಗುಂಡಿ ಫಾಲ್ಸ್​ ಬಳಿ ನಡೆದಿದೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಕಲ್ಲು ಹಿಡಿದು ಹಲ್ಲೆಗೆ ಮುಂದಾದ ಆಫ್ರಿಕನ್​ ಮಹಿಳೆಯರು

ಭದ್ರಾವತಿ ಮೂಲದ ಶರತ್​ ಕುಮಾರ್​ ನಾಪತ್ತೆಯಾದ ಯುವಕ, ಇತ್ತೀಚೆಗೆ ಸುರಿದ ಬಾರಿ ಮಳೆಯಿಂದಾಗಿ ಉಡುಪಿ ಜಿಲ್ಲೆ ಕೊಲ್ಲೂರು ಬಳಿಯ ಅರಶಿನಗುಂಡಿ ಫಾಲ್ಸ್​​ ತುಂಬಿ ತುಳುಕುತ್ತಿದ್ದು ಕಣ್ತುಂಬಿಕೊಳ್ಳಲು ಹೋಗಿದ್ದ ಶರತ್,​​ ಜಲಪಾತದ ಬಳಿ ರೀಲ್ಸ್​ ಮಾಡಲು ಮುಂದಾಗಿದ್ದ ಈ ವೇಳೆ ನೋಡ ನೋಡ್ತಿದ್ದಂತೆಯೇ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ,

ಶರತ್ ಜಾರಿ ಬಿದ್ದ ದೃಶ್ಯವೂ ಮೊಬೈಲ್​ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

RELATED ARTICLES

Related Articles

TRENDING ARTICLES