Monday, December 23, 2024

“ಅನ್ನ” ಭಾಗ್ಯ ಜೊತೆಗೆ “ಹಣ” ಭಾಗ್ಯ: 7.5 ಲಕ್ಷ ಜನರ ಖಾತೆಗೆ ಹಣ ಜಮೆ

ಬೆಂಗಳೂರು : ರಾಜ್ಯ ಸರ್ಕಾರದ ಅನ್ನಭಾಗ್ಯ ಜೊತೆಗೆ ‘ಹಣ ಭಾಗ್ಯ’ ಯೋಜನೆಗೆ ಈಗಾಗಲೇ ಚಾಲನೆ ದೊರೆತಿದ್ದು ಅರ್ಹ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ.

ಇದನ್ನೂ ಓದಿ:ಎಣ್ಣೆ, 1 ಬಾಟೆಲ್ ನೀರು, 10 ರೂ.ಗೆ ಶೇಂಗಾ ತಗೊಂಡು, ಓಡಾಡ್ತಾ ಕುಡೀತಾರೆ : ಸಚಿವ…

ಯೋಜನೆಯಡಿ 5 ಕೆಜಿ ಅಕ್ಕಿ ಜೊತೆಗೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಹಣವನ್ನು ಅರ್ಹ ಫಲಾನುಭವಿಗಳ ಖಾತೆಗೆ  ನೇರ ವರ್ಗಾವಣೆ ಮೂಲಕ ಚಾಲನೆ ದೊರೆದಿದೆ. ಈ ಯೋಜನೆಯನ್ನು ಆರಂಭಿಕವಾಗಿ ಕೋಲಾರ ಮತ್ತು ಮೈಸೂರು ಜಿಲ್ಲೆಗಳ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದೆ.

ಈಗಾಗಲೇ 7 ಲಕ್ಷ 55 ಸಾವಿರ ಕ್ಕೂ ಹೆಚ್ಚು ಜನರ ಖಾತೆಗೆ ಹಣ ಜಮೆಯಾಗಿದ್ದು ಉಳಿ ಫಲಾನುಭವಿಗಳ ಖಾತೆಗೆ ಹತ್ತು ದಿನದ ಒಳಗಾಗಿ ಹಾಕಲಾಗುತ್ತೆ ಯಾರ ಖಾತೆಗೆ ಹಣ ಜಮೆಯಾಗಿದೆಯೋ ಅಂಥವರ ಮೊಬೈಲ್​ ನಂಬರ್​ಗೆ ಹಣ ಜಮೆಯಾಗಿರುವ ಸಂದೇಶ ಬರಲಿದೆ.

RELATED ARTICLES

Related Articles

TRENDING ARTICLES