Monday, December 23, 2024

ಹೆಚ್​ಎಲ್​ ವಿಮಾನ ನಿಲ್ದಾಣದಲ್ಲಿ ಮುಗಚಿಬಿದ್ದ ವಿಮಾನ

ಬೆಂಗಳೂರು : ಹೆಚ್​ಎಎಲ್ ಏರ್ಪೋರ್ಟ್​ನಲ್ಲಿ ವಿಮಾನವೊಂದು  ಮಗುಚಿ ಬಿದ್ದ ಘಟನೆ ಮಂಗಳವಾರ ನಡೆದಿದೆ.

ಇದನ್ನೂ ಓದಿ: ಹ್ಯಾಟ್ರಿಕ್​ ಹೀರೊ ಶಿವಣ್ಣನ 61 ನೇ ಹುಟ್ಟುಹಬ್ಬ; ಮುಗಿಲು ಮುಟ್ಟಿತು ಅಭಿಮಾನಿಗಳ ಸಂಭ್ರಮ   

ನೆನ್ನೆ ಸುರಿದ ಬಾರಿ ಮಳೆಯಿಂದಾಗಿ ಹೆಚ್​ಎಎಲ್​ ನ ವಿಮಾನ ನಿಲ್ದಾಣದ ರನ್ ವೇ ನಲ್ಲಿ ನೀರು ನಿಂತಿತ್ತು, ಪ್ರೀಮಿಯರ್ 1A ಏರ್‌ಕ್ರಾಫ್ಟ್ VT-KBN  ಖ್ಯಾತಿಯ ವಿಮಾನ ನಿಯಂತ್ರಣಕ್ಕೆ ಸಿಗದೇ ಮುಗುಚಿ ಬಿದ್ದಿದೆ.

ಈ ವಿಮಾನ ಮುಗಚಿ ಬಿದ್ದ ಸಂದರ್ಭದಲ್ಲಿ ಇಬ್ಬರು ಪೈಲಟ್‌ಗಳಿದ್ದು ಯಾವುದೇ ಪ್ರಯಾಣಿಕರು ವಿಮಾನದಲ್ಲಿ ಇರಲಿಲ್ಲ ವಿಮಾನ ಟೇಕ್ ಆಫ್ ಆದ ನಂತರ ನೋಸ್ ಲ್ಯಾಂಡಿಂಗ್ ಗೇರ್ ಅನ್ನು ಹಿಂತೆಗೆದುಕೊಳ್ಳಲು ಸಾಧ್ಯವಾಗದೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES