Thursday, January 23, 2025

ಮದುವೆ ಆರತಕ್ಷತೆಗೆ ತೆರಳಿದ್ದ ಬಸ್ ಭೀಕರ ಅಪಘಾತ:7 ಸಾವು, ಹಲವರಿಗೆ ಗಾಯ

ಆಂಧ್ರಪ್ರದೇಶ: ಮದುವೆ ಆರತಕ್ಷತೆಗೆ ತೆರಳಿದ್ದ ಬಸ್ ಭೀಕರ ಅಪಘಾತಕ್ಕೀಡಾಗಿ 7 ಜನ ಸಾವನ್ನಪ್ಪಿರುವ ಘಟನೆ ಇಂದು ಆಂಧ್ರಪ್ರದೇಶದ ಕಾಕಿನಾಡದ ಬಳಿ ನಡೆದಿದೆ.

ಇದನ್ನೂ ಓದಿ: ಬೀದಿಗಿಳಿದ ಪ್ರತಿಭಟನೆ ಮಾಡಿದ ಕಿಚ್ಚ ಸುದೀಪ್ ಅಭಿಮಾನಿಗಳು

ಮದುವೆ ಆರತಕ್ಷತೆಗಾಗಿ ಪೊಡಿಲಿಯಿಂದ ಕಾಕಿನಾಡ ಕಡೆಗೆ ತೆರಳುತ್ತದ್ದ ವೇಳೆ ರಸ್ತೆಯ ಪಕ್ಕದ ಕಾಂಕ್ರೀಟ್​ ತಡೆಗೋಡೆಗೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್​ ಕಾಲುವೆಗೆ ಉರುಳಿ ಬಿದ್ದ ಪರಿಣಾಮ 7 ಜನ ಸಾವಿಗೀಡಾಗಿದ್ದು ಹಲವರುಗೆ ಗಂಭೀರ ಗಾಯಗಳಾಗಿದೆ.

ಅಪಘಾತದಿಂದ ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

RELATED ARTICLES

Related Articles

TRENDING ARTICLES