Wednesday, January 22, 2025

ಇಂದಿನಿಂದ ಅಕ್ಕಿ ಜೊತೆ ‘ಹಣ’ಭಾಗ್ಯ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ ಯೋಜನೆಯ ‘ಅಕ್ಕಿ’ ಬದಲಿದೆ ‘ಹಣ’ ಭಾಗ್ಯ ಕ್ಕೆ ಇಂದು ಅಧಿಕೃತ ಚಾಲನೆ ದೊರೆಯಲಿದೆ.

ಇದನ್ನೂ ಓದಿ: ಸಿಎಂ ಆರೋಗ್ಯ ಚೇತರಿಕೆ : ಇಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಭಾಗಿ

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ 3ನೇ ಗ್ಯಾರಂಟಿ ಯೋಜನೆಗೆ ಇಂದು ಸಂಜೆ 5 ಗಂಟೆಗೆ ಚಾಲನೆ ದೊರೆಯಲಿದ್ದು ಒಂದು ಕೆ.ಜಿ.ಗೆ 34 ರೂ. ನಂತೆ 5 ಕೆ.ಜಿ.ಗೆ 170 ರೂ. ನಗದು ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಲಿದೆ.

ರಾಜ್ಯದಲ್ಲಿ 1.28 ಕೋಟಿ BPL ಅಂತ್ಯೋದಯ ಕಾರ್ಡ್​ದಾರಿದ್ದು ಶೇ.99ರಷ್ಟು ಕಾರ್ಡ್​ಗಳು ಆಧಾರ್​ ಜೋಡಣೆ ಹೊಂದಿವೆ. ಸುಮಾರು 1.6 ಕೋಟಿ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಲಿದೆ.

ಪಡಿತರ ಕಾರ್ಡ್​ದಾರರಲ್ಲಿ ರಾಜ್ಯದ  ಶೇ.94ರಷ್ಟು ಕುಟುಂಬಗಳ ಮುಖ್ಯಸ್ಥರಾಗಿ ಮಹಿಳೆಯರಿದ್ದರೇ ಶೇ.5ರಷ್ಟು ಪುರುಷರು ಕುಟುಂಬಗಳ ಮುಖ್ಯಸ್ಥರಾಗಿದ್ದಾರೆ.

 

RELATED ARTICLES

Related Articles

TRENDING ARTICLES