Monday, December 23, 2024

ಸದನದಲ್ಲಿ ವಿಪಕ್ಷಗಳ ಗ್ಯಾರೆಂಟಿ ಗದ್ದಲ: ಕಲಾಪ ಮುಂದೂಡಿಕೆ

ಬೆಂಗಳೂರು : ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಗ್ಯಾರೆಂಟಿ ಯೋಜನೆಗಳ ಚರ್ಚೆಗೆ ಪಟ್ಟು ಹಿಡಿದ ವಿರೋಧ ಪಕ್ಷಗಳು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದವು

ಇದನ್ನೂ ಓದಿ: ವಿಪಕ್ಷಗಳು ಎಲ್ಲಿ ಬೇಕಾದರೂ ಪ್ರತಿಭಟನೆ ಮಾಡಿಕೊಳ್ಳಲಿ ಗ್ಯಾರೆಂಟಿಗಳು ಅನುಷ್ಟಾನ ಪಕ್ಕ:ಡಿಕೆಶಿ

ಪ್ರಶ್ನೋತ್ತರ ಕಲಾಪವನ್ನು ಬಹಿಸ್ಕರಿಸುವಂತೆ ಒತ್ತಡ ಹಾಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ  ಮಾಜಿ ಸಿಎಂ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಗದ್ದಲ ಸೃಷ್ಟಿಸಿದರು.

ಬಿಜೆಪಿ ನಾಯಕರ ಗದ್ದಲಕ್ಕೆ ಕಲಾಪ ಮುಂದೂಡಿದ ಸಭಾಧ್ಯಕ್ಷ ಯು.ಟಿ. ಖಾದರ್

RELATED ARTICLES

Related Articles

TRENDING ARTICLES