Monday, December 23, 2024

ಮಹಿಳಾ ಕುಸ್ತಿಗೆ ಜನರು ಫುಲ್ ಖುಷ್ : ಜಗಜಟ್ಟಿಗಳ ಕಾಳಗ ಸಂಭ್ರಮಿಸಿದ ಜನತೆ

ತುಮಕೂರು : ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ಹಳೆಯೂರು ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಜಗಜಟ್ಟಿಗಳ ಕಾಳಗ ಆಯೋಜಿಸಲಾಗಿದೆ.

ಮಹಿಳಾ ಹಾಗೂ ಪುರುಷರ ವಿಭಾಗದಲ್ಲಿ ನಡೆದ ಸ್ಫರ್ಧೆಯಲ್ಲಿ ಅತ್ಯಂತ ಹುಮ್ಮಸ್ಸಿನಿಂದ ಮಹಿಳಾ ಸ್ಫರ್ಧಿಗಳು ಪಾಲ್ಗೊಂಡು ಸಂತಸ ಪಟ್ಟರು.

ಇದನ್ನೂ ಓದಿ : ಹೆಚ್​ಡಿಕೆ ಬೆನ್ನಲ್ಲೇ ಹೊಸ ಬಾಂಬ್ ಸಿಡಿಸಿದ ಬಸವರಾಜ ಬೊಮ್ಮಾಯಿ

ಚಿತ್ರದುರ್ಗ, ಶಿವಮೊಗ್ಗ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಕುಸ್ತಿ ಪಟುಗಳು ಆಸಕ್ತಿಯಿಂದ ಆಗಮಿಸಿ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು.

ಸ್ಫರ್ಧಾಳುಗಳಿಗೆ ಐದುನೂರರಿಂದ 5 ಸಾವಿರದ ವರೆಗೂ ಬಹುಮಾನವನ್ನು ನಿಗದಿ ಮಾಡಲಾಗಿತ್ತು. ಪ್ರೇಕ್ಷಕರ ಕಣ್ಮನ ಸೆಳೆದ ಜಗಜಟ್ಟಿಗಳ ಕಾಳಗವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ವಿವಿಧ ಗ್ರಾಮಗಳಿಂದ ಆಗಮಿಸಿ ಸಂಭ್ರಮಿಸಿದರು.

RELATED ARTICLES

Related Articles

TRENDING ARTICLES