Monday, December 23, 2024

ಬೆಂಗಳೂರಿನಲ್ಲಿ ವರುಣನ ಆರ್ಭಟ : ವಾಹನ ಸವಾರರ ಪರದಾಟ

ಬೆಂಗಳೂರು : ರಾಜ್ಯದಲ್ಲಿ ಮಳೆಗಾಗಿ ಅಲ್ಲಲ್ಲಿ ಪ್ರಾರ್ಥನೆಗಳು ನಡೆಯುತ್ತಿವೆ ಆದರೂ ಮುನಿಸಿಕೊಂಡಿರುವ ಮರುಣರಾಯ ಇಂದು ಬೆಂಗಳುರಿನಲ್ಲಿ ತನ್ನ ಕೃಪೆಯನ್ನು ತೋರಿದ್ದಾನೆ.

ಸಿಲಿಕಾನ್​ ಸಿಟಿಯಲ್ಲಿಂದು ಬಿಸಿಲಿನ ಬೇಗೆಯನ್ನು ತಂಪುಗೊಳಿಸಿರುವ ಮಳೆರಾಯ ವಿಧಾನಸೌಧ,ಶಿವಾಜಿನಗರ.ಕಂಟೋನ್ಮೆಂಟ್,ಯಶವಂತಪುರ ಹಾಗೂ ಮೆಜೆಸ್ಟಿಕ್ ಸೇರಿದಂತೆ ನಗರದ ಹಲವೆಡೆ ಧಾರಾಕಾರ ಮಳೆ ಸುರಿದಿದೆ.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಹಾವು ಕಚ್ಚಿ ಮಹಿಳೆ ಸಾವು

ಬಹುದಿನಗಳಿಂದ ಮಳೆಯ ನಿರೀಕ್ಷೆಯಲ್ಲಿದ್ದ ಉದ್ಯಾನನಗರಿಯ ಮಂದಿಗೆ ಮಳೆರಾಯನ ಮಗನ ಸಂತಸ ನೀಡಿದರೆ ಇತ್ತ ವರುಣನ ಆರ್ಭಟದಿಂದ ವಾಹನ ಸವಾರರು ಪರದಾಡುವಂತಾಗಿದೆ.

RELATED ARTICLES

Related Articles

TRENDING ARTICLES