Wednesday, January 22, 2025

ಆಧಾರ್‌-ಪಾನ್‌ ಲಿಂಕ್‌ಗೆ ನಾಳೆಯೇ ಡೆಡ್‌ಲೈನ್

ಬೆಂಗಳೂರು:  ಆಧಾರ್‌-ಪಾನ್‌ ಲಿಂಕ್‌ಗೆ ನಾಳೆಯೇ ಕೊನೆಯ ದಿನವಾಗಿದೆ.

ಹೌದು , ಜೂ.30ರವರೆಗೆ ಅವಕಾಶ ಕೊಟ್ಟಿದ್ದ ಸರ್ಕಾರ ಈ ಹಿಂದೆ ಮಾರ್ಚ್ 31 ಕೊನೆಯ ಗಡುವು ಇತ್ತು
ಆ ಬಳಿಕ ಜೂನ್‌ 30ರವರೆಗೆ ಅವಧಿ ವಿಸ್ತರಿಸಿದ್ದರು.

ಇದನ್ನೂ ಓದಿ: ಕರಾವಳಿಯಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಇನ್ನೂ ನಾವು ಸದ್ಯ ಪ್ಯಾನ್​​ನ್ನು ಆಧಾರ್​ಗೆ ಲಿಂಕ್​ ಮಾಡಲು 1,000 ರೂ. ಫೈನ್ ಕೂಡ ಇದೆ.ನೀವು ಲಿಂಕ್ ಮಾಡಿಸದೆ ಇದ್ರೆ ಪಾನ್ ಕಾರ್ಡ್ ಅಮಾನ್ಯ ಮಾಡಲಾಗಿದೆ. ಎಂದು ಆದಾಯ ತೆರಿಗೆ ನೋಟಿಸ್‌ ಜಾರಿ ಮಾಡಿತ್ತು.

ನಮಗೆ ಯಾಕೆ ಪ್ಯಾನ್​ ಅವಶ್ಯಕ 

ಬ್ಯಾಂಕ್ ವಹಿವಾಟುಗಳಿಗೆ ಬೇಕೇಬೇಕು ಪಾನ್ ಕಾರ್ಡ್ ಬೇಕು.
ವಿವಿಧ ಮೂಲಗಳಲ್ಲಿ ಹೂಡಿಕೆಗೂ ಪಾನ್ ಕಡ್ಡಾಯ

ಪಪಾನ್ ಅಮಾನ್ಯವಾದ್ರೆ ಆರ್ಥಿಕ ವಹಿವಾಟಿಗೆ ಬ್ರೇಕ್ ಹಾಲಕಿದ್ದು, ಈಗಾಗಲೇ ಲಿಂಕ್ ಆಗದೆ ಒಂದಷ್ಟು ಜನರು ಪರದಾಟ ಮಾಡುತ್ತಿದ್ದಾರೆ. ಪ್ಯಾನ್​-ಆಧಾರ್​ ಲಿಂಕ್​ ಮತ್ತೆ ಅವಧಿ ವಿಸ್ತರಣೆ ಮಾಡುವುದು ಬಹುತೇಕ ಡೌಟ್ ಆಗಿದೆ.

RELATED ARTICLES

Related Articles

TRENDING ARTICLES