Wednesday, December 18, 2024

ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲು ಸಂಚಾರದ ಟ್ರೈನ್ ಟೈಮಿಂಗ್ಸ್, ಟಿಕೆಟ್​ ದರದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

ಧಾರವಾಡ: ಇಂದು ಏಕಕಾಲಕ್ಕೆ ಧಾರವಾಡ – ಬೆಂಗಳೂರು (Dharwad-Bengaluru) ಸೇರಿದಂತೆ ದೇಶದ ಐದು ಧಾರವಾಡ – ಬೆಂಗಳೂರು ವಂದೇ ಭಾರತ್​ ಎಕ್ಸ್ ಪ್ರಸ್​ ರೈಲುಗಳಿಗೆ (Vande Bharat Express) ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಹಸಿರು ನಿಶಾನೆ ತೋರಿಸಿದರು.

ಹೌದು, ಬೆಂಗಳೂರು-ಧಾರವಾಡ ಮಧ್ಯೆ ಸಂಚರಿಸುವ ವಂದೇ ಭಾರತ್​​ ರೈಲು ಸದ್ಯಕ್ಕೆ 530 ಆಸನಗಳನ್ನು ಒಳಗೊಂಡ 8 ಬೋಗಿಗಳನ್ನು ಹೊಂದಿದೆ. ಈ ರೈಲು 489 ಕಿಮಿ ಮಾರ್ಗವನ್ನು ಗಂಟೆಗೆ 110 ಕಿಮಿ ವೇಗದಲ್ಲಿ ಚಲಿಸುತ್ತದೆ. ಹಾಗದ್ರೆ ವಂದೇ ಭಾರತ್​ ಎಕ್ಸಪ್ರೆಸ್​ ರೈಲಿನ ಸಮಯ ಮತ್ತು ಟಿಕೆಟ್​ ದರ ಇಲ್ಲಿದೆ.

ಧಾರವಾಡ-ಬೆಂಗಳೂರು ವಂದೇ ಭಾರತ ಎಕ್ಸಪ್ರೆಸ್​ ರೈಲಿನ ಸಮಯ
ರೈಲು ನಿಲ್ದಾಣ ಸಮಯ (28/06/2023)
​ ಬೆಂಗಳೂರು ಬೆಳಿಗ್ಗೆ 05:45
ಯಶವಂತಪುರ ಬೆಳಿಗ್ಗೆ 05: 57
ದಾವಣಗೆರೆ ಬೆಳಿಗ್ಗೆ 09:17
ಹುಬ್ಬಳ್ಳಿ ಬೆಳಿಗ್ಗೆ 11:35
ಧಾರವಾಡ ಮಧ್ಯಾಹ್ನ 12:10
ಧಾರವಾಡ ಮಧ್ಯಾಹ್ನ 1:35
ಹುಬ್ಬಳ್ಳಿ ಮಧ್ಯಾಹ್ನ 1:40
ದಾವಣಗೆರೆ ಮಧ್ಯಾಹ್ನ 3:40
ಯಶವಂತಪುರ ಸಾಂಯಕಾಲ 7:15
 ಬೆಂಗಳೂರು ಸಾಯಂಕಾಲ 7: 45

 

ಧಾರವಾಡ-ಬೆಂಗಳೂರು ವಂದೇ ಭಾರತ ಎಕ್ಸಪ್ರೆಸ್​ ರೈಲಿನ ಟಿಕೆಟ್​ ದರ
ರೈಲು ಸಂಖ್ಯೆ 20661
ರೈಲು ನಿಲ್ದಾಣ ಎಸಿ ಚೇರ್​ (ರೂ) ಎಕ್ಸಿಕ್ಯೂಟಿವ್ ಕ್ಲಾಸ್ (ರೂ)
ಬೆಂಗಳೂರು-ಧಾರವಾಡ 1165 2010
ಬೆಂಗಳೂರು-ಹುಬ್ಬಳ್ಳಿ 1135 2180
ಬೆಂಗಳೂರು-ದಾವಣಗೆರೆ 915 1740
ದಾವಣಗೆರೆ-ಧಾರವಾಡ 535 1055
ರೈಲು ಸಂಖ್ಯೆ 20662
ರೈಲು ನಿಲ್ದಾಣ ಎಸಿ ಚೇರ್​ (ರೂ) ಎಕ್ಸಿಕ್ಯೂಟಿವ್ ಕ್ಲಾಸ್ (ರೂ)
ಧಾರವಾಡ-ಬೆಂಗಳೂರು 1330 2440
ಹುಬ್ಬಳ್ಳಿ-ಬೆಂಗಳೂರು 1300 2375
ದಾವಣಗೆರೆ-ಬೆಂಗಳೂರು 860 1690
ಧಾರವಾಡ-ದಾವಣಗೆರೆ 745 1282

 

RELATED ARTICLES

Related Articles

TRENDING ARTICLES