Monday, December 23, 2024

9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ; ಇಳಿವಯಸ್ಸಿನಲ್ಲೂ ಯೋಗ ಮಾಜಿ ಪ್ರಧಾನಿ ಹೆಚ್ಡಿಡಿ

9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ; ಇಳಿವಯಸ್ಸಿನಲ್ಲೂ ಯೋಗ ಮಾಜಿ ಪ್ರಧಾನಿ ಹೆಚ್ಡಿಡಿ

ಬೆಂಗಳೂರು: 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ತಮ್ಮ ನಿವಾಸದಲ್ಲಿಯೇ ಯೋಗ ಮಾಡಿ ಯುವ ಪೀಳಿಗೆಗಳಿಗೆ ಮಾದರಿಯಾಗಿದ್ದಾರೆ.

ಯೋಗ ಮಾಡುವ ಮೂಲಕ ದೇವೇಗೌಡರು ಯುವಕರಿಗೆ ವಿಶೇಷ ಸಂದೇಶ ನೀಡಿದ್ದು, ದೇಶನಿ ವಾಸಿಗಳಿಗೆ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. ನನಗೀಗ 91 ವರ್ಷ ವಯಸ್ಸು.

ಇದನ್ನೂ ಓದಿ: Yoga Day 2023: ವಿಧಾನಸೌಧದ ಮುಂದೆ ಯೋಗಾಸನ ಮಾಡಿ ಗಮನ ಸೆಳೆದ ಗಣ್ಯರು

ನಾನಿನ್ನೂ ಈ ಮಟ್ಟದಲ್ಲಿ ಉಳಿದುಕೊಳ್ಳಲು ನಿರಂತರ ಯೋಗ ಅಭ್ಯಾಸ ನನಗೆ ಸಹಾಯ ಮಾಡಿದೆ. ಎಲ್ಲರೂ ಯೋಗ ಮಾಡಿ, ಮಾನಸಿಕ ಮತ್ತು ದೈಹಿಕವಾಗಿ ಫಿಟ್ನೆಸ್, ಆರೋಗ್ಯ ಕಾಪಾಡಿಕೊಳ್ಳಿ ಎಂದು ಅವರು ಹೇಳಿದ್ದಾರೆ.

RELATED ARTICLES

Related Articles

TRENDING ARTICLES